- + 4ಬಣ್ಣಗಳು
- + 52ಚಿತ್ರಗಳು
- shorts
- ವೀಡಿಯೋಸ್
ಬಿವೈಡಿ emax 7
change carಬಿವೈಡಿ emax 7 ನ ಪ್ರಮುಖ ಸ್ಪೆಕ್ಸ್
ರೇಂಜ್ | 420 - 530 km |
ಪವರ್ | 161 - 201 ಬಿಹೆಚ್ ಪಿ |
ಬ್ಯಾಟರಿ ಸಾಮರ್ಥ್ಯ | 55.4 - 71.8 kwh |
ಬೂಟ್‌ನ ಸಾಮರ್ಥ್ಯ | 180 Litres |
ಆಸನ ಸಾಮರ್ಥ್ಯ | 6, 7 |
no. of ಗಾಳಿಚೀಲಗಳು | 6 |
- ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
- ಆಟೋ ಡಿಮ್ಮಿಂಗ್ ಐಆರ್‌ವಿಎಮ್
- ಕೀಲಿಕೈ ಇಲ್ಲದ ನಮೂದು
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ರಿಯರ್ ಏಸಿ ವೆಂಟ್ಸ್
- ಏರ್ ಪ್ಯೂರಿಫೈಯರ್
- voice commands
- ಕ್ರುಯಸ್ ಕಂಟ್ರೋಲ್
- ಪಾರ್ಕಿಂಗ್ ಸೆನ್ಸಾರ್‌ಗಳು
- ಪವರ್ ವಿಂಡೋಸ್
- advanced internet ಫೆಅತುರ್ ಸ್
- wireless charger
- ಸನ್ರೂಫ್
- adas
- key ವಿಶೇಷಣಗಳು
- top ವೈಶಿಷ್ಟ್ಯಗಳು
emax 7 ಇತ್ತೀಚಿನ ಅಪ್ಡೇಟ್
BYD eMAX 7 ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಕಾರುಗಳು ಈಗ ಶೋರೂಮ್‌ಗಳನ್ನು ತಲುಪಿರುವುದರಿಂದ ಗ್ರಾಹಕರು ಈಗ BYD eMAX 7 ಅನ್ನು ವೈಯಕ್ತಿಕವಾಗಿ ಪರಿಶೀಲಿಸಬಹುದು. ಆಪ್‌ಡೇಟ್ ಮಾಡಲಾದ BYD ಎಮ್‌ಪಿವಿಗಾಗಿ ಟೆಸ್ಟ್ ಡ್ರೈವ್ ಅನ್ನು ಸಹ ನೋಡಬಹುದು.
BYD eMAX 7ನ ಬೆಲೆ ಎಷ್ಟು?
ಭಾರತದಾದ್ಯಂತ BYD eMAX 7ನ ಪರಿಚಯಾತ್ಮಕ ಎಕ್ಸ್-ಶೋ ರೂಂ ಬೆಲೆಗಳು 26.90 ಲಕ್ಷ ರೂ.ನಿಂದ 29.90 ಲಕ್ಷ ರೂ.ವರೆಗೆ ಇದೆ.
BYD eMAX 7 ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?
eMAX 7 MPV ಅನ್ನು ಪ್ರೀಮಿಯಂ ಮತ್ತು ಸುಪೀರಿಯರ್ ಎಂಬ ಎರಡು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ: ಇವೆರಡನ್ನೂ 6- ಅಥವಾ 7-ಸೀಟರ್‌ಗಳ ವಿನ್ಯಾಸದಲ್ಲಿ ನೀಡಲಾಗುತ್ತದೆ.
BYD eMAX 7 ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಫೀಚರ್‌ನ ಸೂಟ್ 12.8-ಇಂಚಿನ ತಿರುಗುವ ಟಚ್‌ಸ್ಕ್ರೀನ್, 5-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮುಂಭಾಗದ ವೇಂಟಿಲೇಟೆಡ್ ಸೀಟುಗಳು ಮತ್ತು ಸ್ಥಿರವಾದ ಪನರೋಮಿಕ್ ಗ್ಲಾಸ್ ರೂಫ್ ಅನ್ನು ಒಳಗೊಂಡಿದೆ. ಇದು ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಎಲೆಕ್ಟ್ರಿಕ್ ಟೈಲ್‌ಗೇಟ್ ಮತ್ತು ವೆಹಿಕಲ್-2-ಲೋಡ್ ತಂತ್ರಜ್ಞಾನವನ್ನು ಸಹ ಹೊಂದಿದೆ. ಡ್ರೈವರ್ ಸೀಟ್ 6-ವೇ ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾದರೆ, ಕೋ-ಡ್ರೈವರ್ ಸೀಟ್ 4-ವೇ ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾಗಿದೆ.
ಯಾವ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಆಯ್ಕೆಗಳು ಲಭ್ಯವಿದೆ?
BYD eMAX 7 ಅನ್ನು ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ನೀಡಲಾಗುತ್ತದೆ, ಇವುಗಳ ವಿಶೇಷಣಗಳು:
-
55.4 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್, 163 ಪಿಎಸ್ ಮತ್ತು 310 ಎನ್‌ಎಮ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ. ಇದು 420 ಕಿಮೀ ದೂರದ ರೇಂಜ್ ಅನ್ನು ಹೊಂದಿದೆ.
-
ದೊಡ್ಡದಾದ 71.8 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್, 204 ಪಿಎಸ್ ಮತ್ತು 310 ಎನ್‌ಎಮ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಸಂಯೋಜಿಸಲಾಗಿದೆ. ಇದು 530 ಕಿಮೀ ದೂರದ ರೇಂಜ್ ಅನ್ನು ಹೊಂದಿದೆ.
BYD eMAX 7 ಎಷ್ಟು ಸುರಕ್ಷಿತವಾಗಿದೆ?
BYD eMAX 7 ಅನ್ನು ಭಾರತ್ NCAP ಅಥವಾ Global NCAP ಇನ್ನೂ ಪರೀಕ್ಷಿಸಿಲ್ಲ.
ಸುರಕ್ಷತಾ ಪ್ಯಾಕೇಜ್‌ನ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೊನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್ ನಂತಹ ಲೆವೆಲ್ 2 ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು) ಫೀಚರ್‌ಗಳನ್ನು ಪಡೆಯುತ್ತದೆ.
ಎಷ್ಟು ಬಣ್ಣದ ಆಯ್ಕೆಗಳಿವೆ?
BYD eMAX 7 ಕೆಳಗಿನ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ:
-
ಕ್ವಾರ್ಟ್ಜ್ ಬ್ಲೂ
-
ಕಾಸ್ಮಾಸ್ ಬ್ಲೂ
-
ಕ್ರಿಸ್ಟಲ್ ವೈಟ್
-
ಹಾರ್ಬರ್ ಗ್ರೇ
ನನ್ನ ಪರ್ಯಾಯಗಳು ಯಾವುವು?
BYD eMAX 7 ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ, ಆದರೆ ಇದು ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾಗೆ ಸಂಪೂರ್ಣ ಇಲೆಕ್ಟ್ರಿಕ್ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.
emax 7 ಪ್ರೀಮಿಯಂ 6str(ಬೇಸ್ ಮಾಡೆಲ್)55.4 kwh, 420 km, 161 ಬಿಹೆಚ್ ಪಿ | Rs.26.90 ಲಕ್ಷ* | ||
ಅಗ್ರ ಮಾರಾಟ emax 7 ಪ್ರೀಮಿಯಂ ಸೀಟರ್55.4 kwh, 420 km, 161 ಬಿಹೆಚ್ ಪಿ | Rs.27.50 ಲಕ್ಷ* | ||
emax 7 superior 6str71.8 kwh, 530 km, 201 ಬಿಹೆಚ್ ಪಿ | Rs.29.30 ಲಕ್ಷ* | ||
emax 7 superior ಸೀಟರ್(ಟಾಪ್ ಮೊಡೆಲ್)71.8 kwh, 530 km, 201 ಬಿಹೆಚ್ ಪಿ | Rs.29.90 ಲಕ್ಷ* |
ಬಿವೈಡಿ emax 7 comparison with similar cars
ಬಿವೈಡಿ emax 7 Rs.26.90 - 29.90 ಲಕ್ಷ* | ಮಹೀಂದ್ರ ಎಕ್ಸ್‌ಯುವಿ 700 Rs.13.99 - 26.04 ಲಕ್ಷ* | ಟೊಯೋಟಾ ಇನೋವಾ ಕ್ರಿಸ್ಟಾ Rs.19.99 - 26.55 ಲಕ್ಷ* | ಮಹೀಂದ್ರ be 6 Rs.18.90 ಲಕ್ಷ* | ಮಹೀಂದ್ರ xev 9e Rs.21.90 ಲಕ್ಷ* | ಟಾಟಾ ಕರ್ವ್ ಇವಿ Rs.17.49 - 21.99 ಲಕ್ಷ* | ಬಿವೈಡಿ ಆಟ್ಟೋ 3 Rs.24.99 - 33.99 ಲಕ್ಷ* | ಎಂಜಿ ಜೆಡ್‌ಎಸ್ ಇವಿ Rs.18.98 - 25.75 ಲಕ್ಷ* |
Rating 5 ವಿರ್ಮಶೆಗಳು | Rating 975 ವಿರ್ಮಶೆಗಳು | Rating 273 ವಿರ್ಮಶೆಗಳು | Rating 334 ವಿರ್ಮಶೆಗಳು | Rating 58 ವಿರ್ಮಶೆಗಳು | Rating 109 ವಿರ್ಮಶೆಗಳು | Rating 99 ವಿರ್ಮಶೆಗಳು | Rating 126 ವಿರ್ಮಶೆಗಳು |
Fuel Typeಎಲೆಕ್ಟ್ರಿಕ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ |
Battery Capacity55.4 - 71.8 kWh | Battery CapacityNot Applicable | Battery CapacityNot Applicable | Battery Capacity59 kWh | Battery Capacity59 kWh | Battery Capacity45 - 55 kWh | Battery Capacity49.92 - 60.48 kWh | Battery Capacity50.3 kWh |
Range420 - 530 km | RangeNot Applicable | RangeNot Applicable | Range535 km | Range542 km | Range502 - 585 km | Range468 - 521 km | Range461 km |
Charging Time- | Charging TimeNot Applicable | Charging TimeNot Applicable | Charging Time20Min-140 kW(20-80%) | Charging Time20Min-140 kW-(20-80%) | Charging Time40Min-60kW-(10-80%) | Charging Time8H (7.2 kW AC) | Charging Time9H | AC 7.4 kW (0-100%) |
Power161 - 201 ಬಿಹೆಚ್ ಪಿ | Power152 - 197 ಬಿಹೆಚ್ ಪಿ | Power147.51 ಬಿಹೆಚ್ ಪಿ | Power228 ಬಿಹೆಚ್ ಪಿ | Power228 ಬಿಹೆಚ್ ಪಿ | Power148 - 165 ಬಿಹೆಚ್ ಪಿ | Power201 ಬಿಹೆಚ್ ಪಿ | Power174.33 ಬಿಹೆಚ್ ಪಿ |
Airbags6 | Airbags2-7 | Airbags3-7 | Airbags7 | Airbags7 | Airbags6 | Airbags7 | Airbags6 |
Currently Viewing | emax 7 vs ಎಕ್ಸ್‌ಯುವಿ 700 | emax 7 vs ಇನೋವಾ ಕ್ರಿಸ್ಟಾ | emax 7 ವಿರುದ್ಧ be 6 | emax 7 ವಿರುದ್ಧ xev 9e | emax 7 vs ಕರ್ವ್ ಇವಿ | emax 7 vs ಆಟ್ಟೋ 3 | emax 7 vs ಜೆಡ್‌ಎಸ್ ಇವಿ |
ಬಿವೈಡಿ emax 7 ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್