• English
  • Login / Register
  • ಟಾಟಾ ಪಂಚ್‌ ಮುಂಭಾಗ left side image
  • ಟಾಟಾ ಪಂಚ್‌ side view (left)  image
1/2
  • Tata Punch
    + 8ಬಣ್ಣಗಳು
  • Tata Punch
    + 51ಚಿತ್ರಗಳು
  • Tata Punch
  • 1 shorts
    shorts
  • Tata Punch
    ವೀಡಿಯೋಸ್

ಟಾಟಾ ಪಂಚ್‌

change car
4.51.3K ವಿರ್ಮಶೆಗಳುrate & win ₹1000
Rs.6 - 10.15 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಜನವರಿ offer
TATA celebrates ‘Festival of Cars’ with offers upto ₹2 Lakh.

ಟಾಟಾ ಪಂಚ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್1199 cc
ground clearance187 mm
ಪವರ್72 - 87 ಬಿಹೆಚ್ ಪಿ
torque103 Nm - 115 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
ಡ್ರೈವ್ ಟೈಪ್ಫ್ರಂಟ್‌ ವೀಲ್‌
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ರಿಯರ್ ಏಸಿ ವೆಂಟ್ಸ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • cooled glovebox
  • ಕ್ರುಯಸ್ ಕಂಟ್ರೋಲ್
  • ಸನ್ರೂಫ್
  • wireless charger
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಪಂಚ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಟಾಟಾ ಪಂಚ್ ಈಗ ಎಲ್ಲಾ ಪವರ್‌ಟ್ರೇನ್ ಆಯ್ಕೆಗಳಲ್ಲಿ ಸನ್‌ರೂಫ್ ಸೌಕರ್ಯವನ್ನು ನೀಡುತ್ತಿದೆ.  ಇದಕ್ಕೆ ಸಂಬಂಧಿಸಿದಂತೆ, ನಾವು ಪಂಚ್‌ನಲ್ಲಿನ ವೈಟಿಂಗ್ ಪಿರಿಯೆಡ್ ನ್ನು ಹ್ಯುಂಡೈ ಎಕ್ಸ್‌ಟರ್‌ನೊಂದಿಗೆ ಹೋಲಿಸಿದ್ದೇವೆ. 

ಬೆಲೆ: ಬೆಂಗಳೂರಿನಲ್ಲಿ  ಪಂಚ್‌ನ ಎಕ್ಸ್ ಶೋರೂಂ ಬೆಲೆ 6 ಲಕ್ಷ ರೂ.ನಿಂದ ದಿಂದ  10.10 ಲಕ್ಷ ರೂ. ವರೆಗೆ ಇದೆ 

ವೇರಿಯೆಂಟ್ ಗಳು: ಟಾಟಾ ಇದನ್ನು ನಾಲ್ಕು ವಿಶಾಲವಾದ ವೇರಿಯೆಂಟ್ ಗಳಲ್ಲಿ ನೀಡುತ್ತದೆ. ಅದೆಂದರೆ,  ಪ್ಯೂರ್, ಅಡ್ವೆಂಚರ್, ಅಕಂಪ್ಲಿಶೇಡ್ ಮತ್ತು ಕ್ರಿಯೇಟಿವ್. ಹೊಸ ಕ್ಯಾಮೊ ಆವೃತ್ತಿಯನ್ನು ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್ ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ.

ಆಸನ ಸಾಮರ್ಥ್ಯ: ಇದರಲ್ಲಿ ಐದು ಜನರು ಕುಳಿತುಕೊಳ್ಳಬಹುದು.

ಬೂಟ್ ಸ್ಪೇಸ್: ಟಾಟಾದ ಈ ಮೈಕ್ರೋ ಎಸ್ಯುವಿ 366 ಲೀಟರ್ ಬೂಟ್ ಸ್ಪೇಸ್ ಸಾಮರ್ಥ್ಯವನ್ನು ನೀಡುತ್ತದೆ. 

ಎಂಜಿನ್ ಮತ್ತು ಟ್ರಾನ್ಸ್ ಮಿಸನ್: ಇದು 88PS/115Nm ಉತ್ಪಾದಿಸುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದನ್ನು 5-ಸ್ಪೀಡ್ ಮ್ಯಾನ್ಯುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ನೊಂದಿಗೆ ಜೋಡಿಸಲಾಗುತ್ತದೆ. CNG ವೇರಿಯೆಂಟ್ ಗಳು CNG ಮೋಡ್‌ನಲ್ಲಿ 73.5PS ಮತ್ತು 103Nm ನಷ್ಟು ಶಕ್ತಿಯನ್ನು ಹೊರಹಾಕಲು 5-ಸ್ಪೀಡ್ ಮ್ಯಾನ್ಯುವಲ್‌ ನೊಂದಿಗೆ ಅದೇ ಎಂಜಿನ್ ಅನ್ನು ಹೊಂದಿದೆ. 

ಇದರ ಇಂಧನ ಮೈಲೇಜ್ ನ ಅಂಕಿಅಂಶಗಳನ್ನು ಕೆಳಗೆ ವಿವರಿಸಲಾಗಿದೆ:

  • ಪೆಟ್ರೋಲ್ ಮಾನ್ಯುಯಲ್:  ಪ್ರತಿ ಲೀ.ಗೆ 20.09 ಕಿ.ಮೀ

  • ಪೆಟ್ರೋಲ್ ಆಟೋಮ್ಯಾಟಿಕ್: ಪ್ರತಿ ಲೀ.ಗೆ 18.8 ಕಿ.ಮೀ 

  • ಸಿಎನ್ಜಿ : ಪ್ರತಿ ಕೆ.ಜಿಗೆ 26.99 ಕಿ.ಮೀ

ಗ್ರೌಂಡ್ ಕ್ಲಿಯರೆನ್ಸ್: ಟಾಟಾ ಪಂಚ್ 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ.

ವೈಶಿಷ್ಟ್ಯಗಳು: ಟಾಟಾ ಪಂಚ್‌ ತನ್ನ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಕನೆಕ್ಟೆಡ್ ಕಾರ್ ತಂತ್ರಜ್ಞಾನದೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 7-ಇಂಚಿನ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋ ಹವಾನಿಯಂತ್ರಣ ಮತ್ತು ಕ್ರೂಸ್ ಕಂಟ್ರೋಲ್ ಗಳು ಒಳಗೊಂಡಿದೆ. 

ಸುರಕ್ಷತೆ: ಇದರ ಸುರಕ್ಷತೆಯ ಭಾಗವನ್ನು ನಾವು ಗಮನಿಸುವಾಗ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಡಿಫಾಗರ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ವ್ಯೂ ಕ್ಯಾಮೆರಾ ಮತ್ತು ಐಎಸ್‌ಒಫಿಕ್ಸ್ ಆಂಕರ್‌ಗಳನ್ನು ಪಡೆಯುತ್ತದೆ.

ಪ್ರತಿಸ್ಪರ್ಧಿಗಳು: ಟಾಟಾ ಪಂಚ್ ಗೆ ಮಾರುಕಟ್ಟೆಯಲ್ಲಿ ಹ್ಯುಂಡೈ ಎಕ್ಸ್‌ಟರ್ ಮತ್ತು ಮಾರುತಿ ಇಗ್ನಿಸ್‌ ಗಳು ಪ್ರತಿಸ್ಪರ್ಧಿಯಾಗಿದೆ. ಅದರ ಬೆಲೆಯನ್ನು ಪರಿಗಣಿಸಿ, ಇದು ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ನ ಕೆಲವು ಟ್ರಿಮ್‌ಗಳೊಂದಿಗೆ ಸಹ ಸ್ಪರ್ಧಿಸುತ್ತದೆ.

 2023 ಟಾಟಾ ಪಂಚ್ EV: ಹೊಸ ಬಾಹ್ಯ ಮತ್ತು ಇಂಟೀರಿಯರ್ ವಿವರಗಳನ್ನು ತೋರಿಸುವ ಪಂಚ್ EV ಪರೀಕ್ಷಾ  ಆವೃತ್ತಿಯನ್ನು ಅನ್ನು ಮತ್ತೊಮ್ಮೆ ಬೇಹುಗಾರಿಕೆ ಮಾಡಲಾಗಿದೆ.

ಮತ್ತಷ್ಟು ಓದು
ಪಂಚ್‌ ಪಿಯೋರ್‌(ಬೇಸ್ ಮಾಡೆಲ್)1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.6 ಲಕ್ಷ*
ಪಂಚ್‌ ಪಿಯೋರ್‌ opt1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.6.70 ಲಕ್ಷ*
ಪಂಚ್‌ ಆಡ್ವೆನ್ಚರ್1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.7 ಲಕ್ಷ*
ಅಗ್ರ ಮಾರಾಟ
ಪಂಚ್‌ ಪಿಯೋರ್‌ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ2 months waiting
Rs.7.23 ಲಕ್ಷ*
ಅಗ್ರ ಮಾರಾಟ
ಪಂಚ್‌ ಎಡ್ವೆಂಚರ್‌ ರಿದಮ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waiting
Rs.7.35 ಲಕ್ಷ*
ಪಂಚ್‌ ಆಡ್ವೆನ್ಚರ್ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.7.60 ಲಕ್ಷ*
ಪಂಚ್‌ ಆಡ್ವೆನ್ಚರ್ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.7.60 ಲಕ್ಷ*
ಪಂಚ್‌ ಆಡ್ವೆನ್ಚರ್ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ2 months waitingRs.7.95 ಲಕ್ಷ*
ಪಂಚ್‌ ಆಡ್ವೆನ್ಚರ್ rhythm ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.7.95 ಲಕ್ಷ*
ಪಂಚ್‌ ಆಡ್ವೆನ್ಚರ್ ಪ್ಲಸ್ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.8.10 ಲಕ್ಷ*
ಪಂಚ್‌ ಆಡ್ವೆನ್ಚರ್ ಎಸ್‌ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.8.20 ಲಕ್ಷ*
ಪಂಚ್‌ ಅಡ್ವೆಂಚರ್ ರಿದಮ್ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ2 months waitingRs.8.30 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.8.35 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ camo1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.8.45 ಲಕ್ಷ*
ಪಂಚ್‌ ಆಡ್ವೆನ್ಚರ್ ಎಸ್ ಸಿಎನ್ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ2 months waitingRs.8.55 ಲಕ್ಷ*
ಪಂಚ್‌ ಆಡ್ವೆನ್ಚರ್ ಪ್ಲಸ್ ಎಸ್‌ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.8.70 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.8.80 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.8.90 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಎಸ್‌ camo1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.8.95 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.9 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ camo ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.9.05 ಲಕ್ಷ*
ಪಂಚ್‌ ಆಡ್ವೆನ್ಚರ್ ಪ್ಲಸ್ ಎಸ್ ಸಿಎನ್ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ2 months waitingRs.9.05 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್ camo1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.9.15 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ2 months waitingRs.9.40 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಎಸ್‌ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.9.40 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.9.45 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ camo ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ2 months waitingRs.9.55 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಎಸ್‌ camo ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.9.55 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್ ಎಸ್‌ camo1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.9.60 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.9.60 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್ camo ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.9.75 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಎಸ್ ಸಿಎನ್ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ2 months waitingRs.9.90 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್ ಎಸ್‌ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.10 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಪ್ಲಸ್ ಎಸ್‌ camo ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ2 months waitingRs.10.05 ಲಕ್ಷ*
ಪಂಚ್‌ ಕ್ರಿಯೇಟಿವ್ ಪ್ಲಸ್ ಎಸ್‌ camo ಎಎಂಟಿ(ಟಾಪ್‌ ಮೊಡೆಲ್‌)1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.10.15 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ಪಂಚ್‌ comparison with similar cars

ಟಾಟಾ ಪಂಚ್‌
ಟಾಟಾ ಪಂಚ್‌
Rs.6 - 10.15 ಲಕ್ಷ*
ಟಾಟಾ ನೆಕ್ಸಾನ್‌
ಟಾಟಾ ನೆಕ್ಸಾನ್‌
Rs.8 - 15.80 ಲಕ್ಷ*
ಹುಂಡೈ ಎಕ್ಸ್‌ಟರ್
ಹುಂಡೈ ಎಕ್ಸ್‌ಟರ್
Rs.6 - 10.43 ಲಕ್ಷ*
ಟಾಟಾ ಟಿಯಾಗೋ
ಟಾಟಾ ಟಿಯಾಗೋ
Rs.5 - 8.75 ಲಕ್ಷ*
ಟಾಟಾ ಆಲ್ಟ್ರೋಝ್
ಟಾಟಾ ಆಲ್ಟ್ರೋಝ್
Rs.6.50 - 11.16 ಲಕ್ಷ*
ಮಾರುತಿ ಸ್ವಿಫ್ಟ್
ಮಾರುತಿ ಸ್ವಿಫ್ಟ್
Rs.6.49 - 9.59 ಲಕ್ಷ*
ಮಾರುತಿ ಫ್ರಾಂಕ್ಸ್‌
ಮಾರುತಿ ಫ್ರಾಂಕ್ಸ್‌
Rs.7.51 - 13.04 ಲಕ್ಷ*
ನಿಸ್ಸಾನ್ ಮ್ಯಾಗ್ನೈಟ್
ನಿಸ್ಸಾನ್ ಮ್ಯಾಗ್ನೈಟ್
Rs.5.99 - 11.50 ಲಕ್ಷ*
Rating
4.51.3K ವಿರ್ಮಶೆಗಳು
Rating
4.6630 ವಿರ್ಮಶೆಗಳು
Rating
4.61.1K ವಿರ್ಮಶೆಗಳು
Rating
4.4786 ವಿರ್ಮಶೆಗಳು
Rating
4.61.4K ವಿರ್ಮಶೆಗಳು
Rating
4.5295 ವಿರ್ಮಶೆಗಳು
Rating
4.5537 ವಿರ್ಮಶೆಗಳು
Rating
4.486 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1199 ccEngine1199 cc - 1497 ccEngine1197 ccEngine1199 ccEngine1199 cc - 1497 ccEngine1197 ccEngine998 cc - 1197 ccEngine999 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್
Power72 - 87 ಬಿಹೆಚ್ ಪಿPower99 - 118.27 ಬಿಹೆಚ್ ಪಿPower67.72 - 81.8 ಬಿಹೆಚ್ ಪಿPower72.41 - 84.48 ಬಿಹೆಚ್ ಪಿPower72.49 - 88.76 ಬಿಹೆಚ್ ಪಿPower68.8 - 80.46 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower71 - 99 ಬಿಹೆಚ್ ಪಿ
Mileage18.8 ಗೆ 20.09 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage19.2 ಗೆ 19.4 ಕೆಎಂಪಿಎಲ್Mileage19 ಗೆ 20.09 ಕೆಎಂಪಿಎಲ್Mileage23.64 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage17.9 ಗೆ 19.9 ಕೆಎಂಪಿಎಲ್
Airbags2Airbags6Airbags6Airbags2Airbags2-6Airbags6Airbags2-6Airbags6
GNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings4 StarGNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings-
Currently Viewingಪಂಚ್‌ vs ನೆಕ್ಸಾನ್‌ಪಂಚ್‌ vs ಎಕ್ಸ್‌ಟರ್ಪಂಚ್‌ vs ಟಿಯಾಗೋಪಂಚ್‌ vs ಆಲ್ಟ್ರೋಝ್ಪಂಚ್‌ vs ಸ್ವಿಫ್ಟ್ಪಂಚ್‌ vs ಫ್ರಾಂಕ್ಸ್‌ಪಂಚ್‌ vs ಮ್ಯಾಗ್ನೈಟ್
space Image

Save 32%-44% on buyin ಜಿ a used Tata Punch **

  • ಟಾಟಾ ಪಂಚ್‌ Accomplished BSVI
    ಟಾಟಾ ಪಂಚ್‌ Accomplished BSVI
    Rs5.85 ಲಕ್ಷ
    202215,001 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಪಂಚ್‌ ಆಕಂಪ್ಲಿಶ್ಡ್‌
    ಟಾಟಾ ಪಂಚ್‌ ಆಕಂಪ್ಲಿಶ್ಡ್‌
    Rs6.25 ಲಕ್ಷ
    20238,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಪಂಚ್‌ ಆಡ್ವೆನ್ಚರ್ BSVI
    ಟಾಟಾ ಪಂಚ್‌ ಆಡ್ವೆನ್ಚರ್ BSVI
    Rs5.75 ಲಕ್ಷ
    202136,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಪಂಚ್‌ ಆಡ್ವೆನ್ಚರ್ AMT BSVI
    ಟಾಟಾ ಪಂಚ್‌ ಆಡ್ವೆನ್ಚರ್ AMT BSVI
    Rs6.95 ಲಕ್ಷ
    202163,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಪಂಚ್‌ Accomplished CNG
    ಟಾಟಾ ಪಂಚ್‌ Accomplished CNG
    Rs6.49 ಲಕ್ಷ
    202243,000 Kmಸಿಎನ್‌ಜಿ
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಪಂಚ್‌ Accomplished BSVI
    ಟಾಟಾ ಪಂಚ್‌ Accomplished BSVI
    Rs5.75 ಲಕ್ಷ
    202240,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
** Value are approximate calculated on cost of new car with used car

ಟಾಟಾ ಪಂಚ್‌

ನಾವು ಇಷ್ಟಪಡುವ ವಿಷಯಗಳು

  • ಅತ್ಯುತ್ತಮ ಲುಕ್
  • ಉತ್ತಮ ಗುಣಮಟ್ಟದ ಕ್ಯಾಬಿನ್
  • ಉತ್ತಮ ಆಂತರಿಕ ಸ್ಥಳ ಮತ್ತು ಸೌಕರ್ಯ
View More

ನಾವು ಇಷ್ಟಪಡದ ವಿಷಯಗಳು

  • ಹೈವೇ ಡ್ರೈವಿಂಗ್ ಗೆ ಎಂಜಿನ್ ನ ಶಕ್ತಿಯ ಕೊರತೆ ಇದೆ.
  • ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಗುಣಮಟ್ಟದ ಕೊರತೆ
  • ಹಿಂದಿನ ಸೀಟಿನ ಪ್ರಯಾಣಿಕರಿಗೆ ಚಾರ್ಜಿಂಗ್ ಪೋರ್ಟ್ ಅಥವಾ ಕಪ್ ಹೋಲ್ಡರ್‌ಗಳು ಲಭ್ಯವಿಲ್ಲ.

ಟಾಟಾ ಪಂಚ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್
    Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್

    ಟಾಟಾದ ಪ್ರೀಮಿಯಂ ಎಸ್‌ಯುವಿಯು ಅದರ ಆಧುನಿಕ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್ ಮತ್ತು ಉತ್ತಮ ಫೀಚರ್‌ಗಳೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ, ಆದರೆ ಇನ್ಫೋಟೈನ್‌ಮೆಂಟ್ ಗ್ಲಿಚ್‌ಗಳು ಅನುಭವವನ್ನು ಹಾನಿಗೊಳಿಸುತ್ತವೆ

    By anshDec 18, 2024
  • Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?
    Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?

    ಪಂಚ್ ಇವಿಯು ಫೀಚರ್‌ಗಳು ಮತ್ತು ಸಂಸ್ಕರಿಸಿರುವುದರೊಂದಿಗೆ ಅದ್ಭುತವಾದ ಪರ್ಫಾರ್ಮೆನ್ಸ್‌ ಅನ್ನು ಸೇರಿಸುವ ಮೂಲಕ ಪಂಚ್‌ನ ಸ್ಟ್ಯಾಂಡರ್ಡ್ಸ್‌ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ

    By ujjawallAug 29, 2024
  • Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ
    Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ

    ಎರಡು ತಿಂಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ 4500 ಕಿ.ಮೀ.ಗಿಂತಲೂ ಹೆಚ್ಚಿನ ದೂರವನ್ನು ಕ್ರಮಿಸಲಾಗಿದೆ, ನೆಕ್ಸಾನ್‌ ಇವಿಯು ನಮ್ಮನ್ನು ಆಕರ್ಷಿಸುವುದನ್ನು ಮುಂದುವರೆಸಿದೆ

    By arunAug 26, 2024
  • Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?
    Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?

    ಟಾಟಾ ಕರ್ವ್‌ ಕುರಿತು ಎಲ್ಲೆಡೆ ಉತ್ತಮ ಚರ್ಚೆಯಾಗುತ್ತಿದೆ. ಇದು ನಿಜವಾಗಿಯೂ ನಿರೀಕ್ಷೆಗಳಿಗೆ ತಕ್ಕಂತೆ ಇದೆಯೇ ?

    By tusharAug 20, 2024
  • Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!
    Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!

    ದೀರ್ಘಕಾಲದವರೆಗೆ, ಆಲ್ಟ್ರೋಜ್‌​​ನ ಪೆಟ್ರೋಲ್ ಎಂಜಿನ್ ಅದನ್ನು ಪರಿಗಣಿಸದಿರಲು ಕಾರಣವಾಗಿದೆ. ಟಾಟಾ ಹೊಸ ಎಂಜಿನ್ ಅನ್ನು ಹೆಚ್ಚು ಅಶ್ವಶಕ್ತಿಯ ಜೊತೆಗೆ ಸರಿಪಡಿಸಲು ಆಶಿಸುತ್ತಿದೆ.

    By nabeelJun 17, 2024

ಟಾಟಾ ಪಂಚ್‌ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ1.3K ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (1274)
  • Looks (344)
  • Comfort (405)
  • Mileage (323)
  • Engine (179)
  • Interior (171)
  • Space (128)
  • Price (249)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • S
    sadkl on Dec 29, 2024
    5
    Experience The Punch And Feel The World
    One of the best car in this segment with reasonable price and decent look.The mileage is at par in this segment with reach driving experience and most trusty is it's 5 star safety
    ಮತ್ತಷ್ಟು ಓದು
    1
  • R
    ramesh krishnan on Dec 28, 2024
    2.8
    Unsatisfied Customer Mainly Due To Service
    Seating space back seats much lesser compared to other brands like kia and Suzuki. service is pathetic. Rubber and plastic parts are of cheap quality. Paid service is very expensive
    ಮತ್ತಷ್ಟು ಓದು
  • K
    keshav on Dec 28, 2024
    5
    Value For Money
    Very great car in this price segment must consider this car value for money car Ac is good ; good boot space ; average of the car is quite good
    ಮತ್ತಷ್ಟು ಓದು
  • K
    kapil kumar on Dec 28, 2024
    5
    Good Car And Very Good Experience
    Good experience with car car is very good and driving is so smooth this is easy deliverable and process is good so I suggest please purchase this car for future
    ಮತ್ತಷ್ಟು ಓದು
  • A
    abhishek meena on Dec 25, 2024
    4.7
    THE TATA PUNCH
    It's a very nice looking and performance is so good.. Its fueling design etc is nice,better for middle class families. 4-5 people can be easily fitted.. There are many functions in it... Overall I'll give it 4.7 rating🤩🙂
    ಮತ್ತಷ್ಟು ಓದು
    1
  • ಎಲ್ಲಾ ಪಂಚ್‌ ವಿರ್ಮಶೆಗಳು ವೀಕ್ಷಿಸಿ

ಟಾಟಾ ಪಂಚ್‌ ವೀಡಿಯೊಗಳು

  • Highlights

    Highlights

    1 month ago

ಟಾಟಾ ಪಂಚ್‌ ಬಣ್ಣಗಳು

ಟಾಟಾ ಪಂಚ್‌ ಚಿತ್ರಗಳು

  • Tata Punch Front Left Side Image
  • Tata Punch Side View (Left)  Image
  • Tata Punch Rear Left View Image
  • Tata Punch Grille Image
  • Tata Punch Front Fog Lamp Image
  • Tata Punch Headlight Image
  • Tata Punch Taillight Image
  • Tata Punch Side Mirror (Body) Image
space Image

ಟಾಟಾ ಪಂಚ್‌ road test

  • Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್
    Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್

    ಟಾಟಾದ ಪ್ರೀಮಿಯಂ ಎಸ್‌ಯುವಿಯು ಅದರ ಆಧುನಿಕ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್ ಮತ್ತು ಉತ್ತಮ ಫೀಚರ್‌ಗಳೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ, ಆದರೆ ಇನ್ಫೋಟೈನ್‌ಮೆಂಟ್ ಗ್ಲಿಚ್‌ಗಳು ಅನುಭವವನ್ನು ಹಾನಿಗೊಳಿಸುತ್ತವೆ

    By anshDec 18, 2024
  • Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?
    Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?

    ಪಂಚ್ ಇವಿಯು ಫೀಚರ್‌ಗಳು ಮತ್ತು ಸಂಸ್ಕರಿಸಿರುವುದರೊಂದಿಗೆ ಅದ್ಭುತವಾದ ಪರ್ಫಾರ್ಮೆನ್ಸ್‌ ಅನ್ನು ಸೇರಿಸುವ ಮೂಲಕ ಪಂಚ್‌ನ ಸ್ಟ್ಯಾಂಡರ್ಡ್ಸ್‌ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ

    By ujjawallAug 29, 2024
  • Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್��ಶೆ, ಎರಡನೇ ವರದಿ
    Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ

    ಎರಡು ತಿಂಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ 4500 ಕಿ.ಮೀ.ಗಿಂತಲೂ ಹೆಚ್ಚಿನ ದೂರವನ್ನು ಕ್ರಮಿಸಲಾಗಿದೆ, ನೆಕ್ಸಾನ್‌ ಇವಿಯು ನಮ್ಮನ್ನು ಆಕರ್ಷಿಸುವುದನ್ನು ಮುಂದುವರೆಸಿದೆ

    By arunAug 26, 2024
  • Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?
    Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?

    ಟಾಟಾ ಕರ್ವ್‌ ಕುರಿತು ಎಲ್ಲೆಡೆ ಉತ್ತಮ ಚರ್ಚೆಯಾಗುತ್ತಿದೆ. ಇದು ನಿಜವಾಗಿಯೂ ನಿರೀಕ್ಷೆಗಳಿಗೆ ತಕ್ಕಂತೆ ಇದೆಯೇ ?

    By tusharAug 20, 2024
  • Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!
    Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!

    ದೀರ್ಘಕಾಲದವರೆಗೆ, ಆಲ್ಟ್ರೋಜ್‌​​ನ ಪೆಟ್ರೋಲ್ ಎಂಜಿನ್ ಅದನ್ನು ಪರಿಗಣಿಸದಿರಲು ಕಾರಣವಾಗಿದೆ. ಟಾಟಾ ಹೊಸ ಎಂಜಿನ್ ಅನ್ನು ಹೆಚ್ಚು ಅಶ್ವಶಕ್ತಿಯ ಜೊತೆಗೆ ಸರಿಪಡಿಸಲು ಆಶಿಸುತ್ತಿದೆ.

    By nabeelJun 17, 2024
space Image

ಪ್ರಶ್ನೆಗಳು & ಉತ್ತರಗಳು

Anmol asked on 24 Jun 2024
Q ) What is the Transmission Type of Tata Punch?
By CarDekho Experts on 24 Jun 2024

A ) The Tata Punch Adventure comes with a manual transmission.

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 8 Jun 2024
Q ) What is the Global NCAP safety rating of Tata Punch?
By CarDekho Experts on 8 Jun 2024

A ) Tata Punch has 5-star Global NCAP safety rating.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) Where is the service center?
By CarDekho Experts on 5 Jun 2024

A ) For this, we would suggest you visit the nearest authorized service centre of Ta...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
Anmol asked on 28 Apr 2024
Q ) What are the available colour options in Tata Punch?
By CarDekho Experts on 28 Apr 2024

A ) The Tata Punch is available in 9 different colours - Atomic Orange, Grassland Be...ಮತ್ತಷ್ಟು ಓದು

Reply on th IS answerಎಲ್ಲಾ Answers (3) ವೀಕ್ಷಿಸಿ
Anmol asked on 19 Apr 2024
Q ) What is the drive type of Tata Punch?
By CarDekho Experts on 19 Apr 2024

A ) The Tata Punch has Front-Wheel-Drive (FWD) drive system.

Reply on th IS answerಎಲ್ಲಾ Answers (2) ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.16,266Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಟಾಟಾ ಪಂಚ್‌ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ
space Image

ನಗರಆನ್-ರೋಡ್ ಬೆಲೆ
ಬೆಂಗಳೂರುRs.7.50 - 12.75 ಲಕ್ಷ
ಮುಂಬೈRs.7.29 - 11.97 ಲಕ್ಷ
ತಳ್ಳುRs.7.26 - 11.72 ಲಕ್ಷ
ಹೈದರಾಬಾದ್Rs.7.34 - 12.48 ಲಕ್ಷ
ಚೆನ್ನೈRs.7.35 - 12.65 ಲಕ್ಷ
ಅಹ್ಮದಾಬಾದ್Rs.6.85 - 11.36 ಲಕ್ಷ
ಲಕ್ನೋRs.6.97 - 11.76 ಲಕ್ಷ
ಜೈಪುರRs.7.13 - 11.79 ಲಕ್ಷ
ಪಾಟ್ನಾRs.7.09 - 11.86 ಲಕ್ಷ
ಚಂಡೀಗಡ್Rs.7.09 - 11.76 ಲಕ್ಷ

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

view ಜನವರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience