• English
  • Login / Register
  • ಟಾಟಾ ಕರ್ವ್‌ ಮುಂಭಾಗ left side image
  • ಟಾಟಾ ಕರ್ವ್‌ side view (left)  image
1/2
  • Tata Curvv
    + 6ಬಣ್ಣಗಳು
  • Tata Curvv
    + 25ಚಿತ್ರಗಳು
  • Tata Curvv
  • 3 shorts
    shorts
  • Tata Curvv
    ವೀಡಿಯೋಸ್

ಟಾಟಾ ಕರ್ವ್‌

change car
4.7314 ವಿರ್ಮಶೆಗಳುrate & win ₹1000
Rs.10 - 19 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಜನವರಿ offer

ಟಾಟಾ ಕರ್ವ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್1199 cc - 1497 cc
ground clearance208 mm
ಪವರ್116 - 123 ಬಿಹೆಚ್ ಪಿ
torque170 Nm - 260 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ಪಾರ್ಕಿಂಗ್ ಸೆನ್ಸಾರ್‌ಗಳು
  • ಕ್ರುಯಸ್ ಕಂಟ್ರೋಲ್
  • ಸನ್ರೂಫ್
  • advanced internet ಫೆಅತುರ್ಸ್
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • ಡ್ರೈವ್ ಮೋಡ್‌ಗಳು
  • 360 degree camera
  • ವೆಂಟಿಲೇಟೆಡ್ ಸೀಟ್‌ಗಳು
  • ಏರ್ ಪ್ಯೂರಿಫೈಯರ್‌
  • blind spot camera
  • adas
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಕರ್ವ್‌ ಇತ್ತೀಚಿನ ಅಪ್ಡೇಟ್

ಟಾಟಾ ಕರ್ವ್‌ ಕುರಿತ ಇತ್ತೀಚಿನ ಆಪ್‌ಡೇಟ್‌ ಏನು?

ಟಾಟಾ ಕರ್ವ್‌ ಅನ್ನು ಭಾರತದಾದ್ಯಂತ 10 ಲಕ್ಷ ರೂ.ನಿಂದ ಪ್ರಾರಂಭವಾಗುವ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ.  

ಕರ್ವ್‌ನ ಬೆಲೆ ಎಷ್ಟು?

ಪೆಟ್ರೋಲ್ ಚಾಲಿತ ಟಾಟಾ ಕರ್ವ್‌ನ ಬೆಲೆಗಳು 10 ಲಕ್ಷದಿಂದ ಪ್ರಾರಂಭವಾಗಿ, 19 ಲಕ್ಷ ರೂ.ವರೆಗೆ ಇರುತ್ತದೆ. ಡೀಸೆಲ್ ಆವೃತ್ತಿಗಳ ಬೆಲೆಗಳು 11.50 ಲಕ್ಷ ರೂ.ನಿಂದ 19 ಲಕ್ಷ ರೂ.ವರೆಗೆ ಇರುತ್ತದೆ (ಎಲ್ಲಾ ಬೆಲೆಗಳು ಭಾರತದಾದ್ಯಂತದ ಪರಿಚಯಾತ್ಮಕ ಎಕ್ಸ್ ಶೋರೂಂ ಆಗಿದೆ).

ಟಾಟಾ ಕರ್ವ್‌ನಲ್ಲಿ ಎಷ್ಟು ಆವೃತ್ತಿಗಳಿವೆ ?

ಟಾಟಾ ಕರ್ವ್‌ ಅನ್ನು ಸ್ಮಾರ್ಟ್, ಪ್ಯೂರ್+, ಕ್ರಿಯೇಟಿವ್ ಮತ್ತು ಅಕಾಂಪ್ಲಿಶ್ಡ್ ಎಂಬ ನಾಲ್ಕು ವಿಶಾಲವಾದ ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ. ಸ್ಮಾರ್ಟ್ ಆವೃತ್ತಿಯನ್ನು ಹೊರತುಪಡಿಸಿ, ಕೊನೆಯ ಮೂರು ಟ್ರಿಮ್‌ಗಳು ಮತ್ತಷ್ಟು ಸಬ್‌-ವೇರಿಯೆಂಟ್‌ಗಳನ್ನು ಹೊಂದಿದ್ದು, ಇವುಗಳು ಹೆಚ್ಚುವರಿ ಫೀಚರ್‌ಗಳನ್ನು ನೀಡುತ್ತವೆ.

ಕರ್ವ್‌ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಟಾಟಾ ಕರ್ವ್‌ನ ಫೀಚರ್‌ಗಳ ಪಟ್ಟಿಯು ವೈರ್‌ಲೆಸ್ ಆಪಲ್‌ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 12.3-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇ ಮತ್ತು ಸಬ್ ವೂಫರ್‌ನೊಂದಿಗೆ 9-ಸ್ಪೀಕರ್ ಜೆಬಿಎಲ್‌ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದು ಏರ್ ಪ್ಯೂರಿಫೈಯರ್, ಪನೋರಮಿಕ್ ಸನ್‌ರೂಫ್, ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, 6-ವೇ ಚಾಲಿತ ಡ್ರೈವರ್ ಸೀಟ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಸಹ ಪಡೆಯುತ್ತದೆ.

ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

ಟಾಟಾ ಮೋಟಾರ್ಸ್ ತನ್ನ ಕರ್ವ್‌ ಅನ್ನು ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತದೆ, ಮೊದಲನೆಯದು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್, ಹೊಸ 1.2-ಲೀಟರ್ T-GDI ಟರ್ಬೊ-ಪೆಟ್ರೋಲ್ ಮತ್ತು ಮೂರನೆಯದು ನೆಕ್ಸಾನ್‌ನಿಂದ ಎರವಲು ಪಡೆದ 1.5-ಲೀಟರ್ ಡೀಸೆಲ್. ಅವುಗಳ ಸಂಬಂಧಿತ ವಿಶೇಷಣಗಳು ಇಲ್ಲಿವೆ:

  • 1.2-ಲೀಟರ್ ಟಿ-ಜಿಡಿಐ ಟರ್ಬೊ-ಪೆಟ್ರೋಲ್: ಇದು ಟಾಟಾ ಮೋಟಾರ್ಸ್‌ಗೆ ಹೊಸ ಎಂಜಿನ್ ಆಗಿದ್ದು, ಇದನ್ನು 2023 ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಯಿತು. ಇದು 125 ಪಿಎಸ್‌/225 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಮತ್ತು ಒಪ್ಶನಲ್‌ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (DCT) ಗೆ ಜೋಡಿಸಲಾಗುತ್ತದೆ.

  • 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 120 ಪಿಎಸ್‌/170 ಎನ್‌ಎಮ್‌ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 7-ಸ್ಪೀಡ್ ಡಿಸಿಟಿಗೆ ಜೋಡಿಸಲಾಗಿದೆ.

  • 1.5-ಲೀಟರ್ ಡೀಸೆಲ್: ಕರ್ವ್‌ ಅದರ ಡೀಸೆಲ್ ಎಂಜಿನ್ ಅನ್ನು ನೆಕ್ಸಾನ್‌ನೊಂದಿಗೆ ಹಂಚಿಕೊಳ್ಳುತ್ತದೆ, ಇದು 118 ಪಿಎಸ್‌ ಮತ್ತು 260 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 7-ಸ್ಪೀಡ್ ಡಿಸಿಟಿಯೊಂದಿಗೆ ಸಂಯೋಜಿಸಲ್ಪಟ್ಟಿದೆ.

ಟಾಟಾ ಕರ್ವ್‌ ಎಷ್ಟು ಸುರಕ್ಷಿತವಾಗಿದೆ?

ಫೈವ್‌-ಸ್ಟಾರ್‌ ರೇಟಿಂಗ್‌ನ ಕಾರುಗಳನ್ನು ನಿರ್ಮಿಸುವಲ್ಲಿ ಟಾಟಾದ ಜನಪ್ರೀಯತೆ ಉತ್ತಮವಾಗಿದೆ ಮತ್ತು ಸಹ ಕರ್ವ್‌ ಅದರ ಕ್ರ್ಯಾಶ್ ಸುರಕ್ಷತೆ ಪರೀಕ್ಷೆಯಲ್ಲಿ ಅದೇ ಯಶಸ್ಸು ಮತ್ತು ಸ್ಕೋರ್ ಅನ್ನು ಪುನರಾವರ್ತಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಫೀಚರ್‌ಗಳಿಗೆ ಸಂಬಂಧಿಸಿದಂತೆ, ಇದು ಆರು ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌ ಅನ್ನು ಒಳಗೊಂಡಂತೆ ಸಾಕಷ್ಟು ಸ್ಟ್ಯಾಂಡರ್ಡ್‌ ಆಗಿ ಬರುತ್ತದೆ. ಟಾಪ್‌ ಆವೃತ್ತಿಗಳು 360-ಡಿಗ್ರಿ ಕ್ಯಾಮೆರಾದೊಂದಿಗೆ ಬ್ಲೈಂಡ್ ವ್ಯೂ ಮಾನಿಟರಿಂಗ್, ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಲೇನ್ ಕೀಪಿಂಗ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಡಿಕ್ಕಿಯನ್ನು ತಪ್ಪಿಸುವ ಸಹಾಯ ಸೇರಿದಂತೆ ಲೆವೆಲ್-2 ಎಡಿಎಎಸ್ ಅನ್ನು ಪ್ಯಾಕ್ ಮಾಡುತ್ತವೆ.

ಟಾಟಾ ಕರ್ವ್‌ ಅನ್ನು ಖರೀದಿಸಬಹುದೇ ?

ಸಾಂಪ್ರದಾಯಿಕ ಶೈಲಿಯ ಕಾಂಪ್ಯಾಕ್ಟ್ ಎಸ್‌ಯುವಿಗಳಿಂದ ಪ್ರತ್ಯೇಕವಾದ ಸ್ಟೈಲಿಂಗ್ ಪ್ಯಾಕೇಜ್ ಅನ್ನು ನೀವು ಬಯಸಿದರೆ ಟಾಟಾ ಕರ್ವ್‌ ಒಂದು ಯೋಗ್ಯವಾದ ಖರೀದಿಯಾಗಿದೆ. ಇದಲ್ಲದೆ, ಇದು ಇನ್ನೂ ಹೆಚ್ಚಿನ ಫೀಚರ್‌ಗಳೊಂದಿಗೆ ಮತ್ತು ಹೊಸ ಎಂಜಿನ್ ಆಯ್ಕೆಯೊಂದಿಗೆ ನೆಕ್ಸಾನ್‌ನ ಗುಣಮಟ್ಟವನ್ನು ನಿರ್ಮಿಸುತ್ತದೆ - ಇವೆಲ್ಲವನ್ನೂ ದೊಡ್ಡ ಕಾರಿನಲ್ಲಿ ಲಭ್ಯವಿರುವಂತಹ ಆಯ್ಕೆಗಳಾಗಿವೆ. 

ನನ್ನ ಪ್ರತಿಸ್ಪರ್ಧಿಗಳು ಯಾವುವು?

ಸಿಟ್ರೊಯೆನ್ ಬಸಾಲ್ಟ್‌ಗೆ ನೇರವಾಗಿ ಸ್ಪರ್ಧೆಯನ್ನು ನೀಡುವುದರ ಜೊತೆಗೆ ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್‌ವ್ಯಾಗನ್ ಟೈಗನ್, ಟೊಯೊಟಾ ಹೈರೈಡರ್‌, ಸ್ಕೋಡಾ ಕುಶಾಕ್, ಮಾರುತಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಮತ್ತು ಎಂಜಿ ಆಸ್ಟರ್‌ಗೆ ಪ್ರತಿಸ್ಪರ್ಧಿಯಾಗಲಿದೆ. ಆದಾಗ್ಯೂ, ನೀವು ಮೇಲಿನ ಒಂದು ಸೆಗ್ಮೆಂಟ್‌ಗೂ ಹೋಗಬಹುದು ಮತ್ತು ಮಧ್ಯಮ ಗಾತ್ರದ ಎಸ್‌ಯುವಿಗಳಾದ ಮಹೀಂದ್ರಾ ಎಕ್ಸ್‌ಯುವಿ700, ಮಹೀಂದ್ರಾ ಸ್ಕಾರ್ಪಿಯೋ ಎನ್‌, ಟಾಟಾ ಹ್ಯಾರಿಯರ್ ಮತ್ತು ಎಮ್‌ಜಿ ಹೆಕ್ಟರ್‌ಗಳ ಮಿಡ್‌-ಸ್ಪೆಕ್ ಆವೃತ್ತಿಗಳನ್ನು ಪರಿಗಣಿಸಬಹುದು. ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್‌ನ ಮಿಡ್‌-ಸ್ಪೆಕ್ ಆವೃತ್ತಿಗಳು ಟಾಟಾದ ಈ ಎಸ್‌ಯುವಿ-ಕೂಪ್‌ನಂತೆಯೇ ಬೆಲೆಯನ್ನು ಹೊಂದಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಪರ್ಯಾಯವಾಗಿ, ನೀವು ವೋಕ್ಸ್‌ವ್ಯಾಗನ್ ವರ್ಟಸ್, ಸ್ಕೋಡಾ ಸ್ಲಾವಿಯಾ, ಹ್ಯುಂಡೈ ವೆರ್ನಾ, ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ನಂತಹ ಸೆಡಾನ್‌ಗಳನ್ನು ಸಹ ಪರಿಶೀಲಿಸಬಹುದು, ಇವುಗಳ ಬೆಲೆಗಳು ಕರ್ವ್‌ನ ರೇಂಜ್‌ನಲ್ಲೇ ಇವೆ. 

ಪರಿಗಣಿಸಬೇಕಾದ ಇತರ ವಿಷಯಗಳು: ನೀವು ಈಗಾಗಲೇ ಬಿಡುಗಡೆಯಾಗಿರುವ ಕರ್ವ್‌ನ ಸಂಪೂರ್ಣ-ಎಲೆಕ್ಟ್ರಿಕ್‌ ಆವೃತ್ತಿಯನ್ನು ಪರಿಗಣಿಸಬಹುದು. ಇದರ ಬೆಲೆ 17.49 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ನೆಕ್ಸಾನ್‌ ಇವಿಯಂತೆಯೇ, ಕರ್ವ್‌ ಇವಿ ಸಹ 585 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ನೀಡುವ ಬಹು ಪವರ್‌ಟ್ರೇನ್ ಆಯ್ಕೆಗಳನ್ನು ಪಡೆಯುತ್ತದೆ. ಗ್ರಾಹಕರು ತಮ್ಮ ಹತ್ತಿರದ ಟಾಟಾ ಶೋರೂಂನಲ್ಲಿ ಕರ್ವ್‌ ಇವಿಅನ್ನು ಪರಿಶೀಲಿಸಬಹುದು.

ಮತ್ತಷ್ಟು ಓದು
ಕರ್ವ್‌ ಸ್ಮಾರ್ಟ್(ಬೇಸ್ ಮಾಡೆಲ್)1199 cc, ಮ್ಯಾನುಯಲ್‌, ಪೆಟ್ರೋಲ್, 12 ಕೆಎಂಪಿಎಲ್2 months waitingRs.10 ಲಕ್ಷ*
ಕರ್ವ್‌ ಪಿಯೋರ್‌ ಪ್ಲಸ್1199 cc, ಮ್ಯಾನುಯಲ್‌, ಪೆಟ್ರೋಲ್, 12 ಕೆಎಂಪಿಎಲ್2 months waitingRs.11 ಲಕ್ಷ*
ಕರ್ವ್‌ ಸ್ಮಾರ್ಟ್ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 15 ಕೆಎಂಪಿಎಲ್2 months waitingRs.11.50 ಲಕ್ಷ*
ಕರ್ವ್‌ ಪಿಯೋರ್‌ ಪ್ಲಸ್ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 12 ಕೆಎಂಪಿಎಲ್2 months waitingRs.11.70 ಲಕ್ಷ*
ಕರ್ವ್‌ ಕ್ರಿಯೇಟಿವ್1199 cc, ಮ್ಯಾನುಯಲ್‌, ಪೆಟ್ರೋಲ್, 12 ಕೆಎಂಪಿಎಲ್2 months waitingRs.12.20 ಲಕ್ಷ*
ಕರ್ವ್‌ ಪಿಯೋರ್‌ ಪ್ಲಸ್ dca1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 11 ಕೆಎಂಪಿಎಲ್2 months waitingRs.12.50 ಲಕ್ಷ*
ಕರ್ವ್‌ ಪಿಯೋರ್‌ ಪ್ಲಸ್ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 15 ಕೆಎಂಪಿಎಲ್2 months waitingRs.12.50 ಲಕ್ಷ*
ಅಗ್ರ ಮಾರಾಟ
ಕರ್ವ್‌ ಕ್ರಿಯೇಟಿವ್ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 12 ಕೆಎಂಪಿಎಲ್2 months waiting
Rs.12.70 ಲಕ್ಷ*
ಕರ್ವ್‌ ಪಿಯೋರ್‌ ಪ್ಲಸ್ ಎಸ್‌ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 15 ಕೆಎಂಪಿಎಲ್2 months waitingRs.13.20 ಲಕ್ಷ*
ಕರ್ವ್‌ ಪಿಯೋರ್‌ ಪ್ಲಸ್ ಎಸ್‌ dca1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 11 ಕೆಎಂಪಿಎಲ್2 months waitingRs.13.20 ಲಕ್ಷ*
ಕರ್ವ್‌ ಕ್ರಿಯೇಟಿವ್ ಡಿಸಿಎ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 11 ಕೆಎಂಪಿಎಲ್2 months waitingRs.13.70 ಲಕ್ಷ*
ಕರ್ವ್‌ ಕ್ರಿಯೇಟಿವ್ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 15 ಕೆಎಂಪಿಎಲ್2 months waitingRs.13.70 ಲಕ್ಷ*
ಕರ್ವ್‌ ಕ್ರಿಯೇಟಿವ್ ಪ್ಲಸ್ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 12 ಕೆಎಂಪಿಎಲ್2 months waitingRs.13.70 ಲಕ್ಷ*
ಕರ್ವ್‌ ಕ್ರಿಯೇಟಿವ್ ಎಸ್‌ hyperion1199 cc, ಮ್ಯಾನುಯಲ್‌, ಪೆಟ್ರೋಲ್, 12 ಕೆಎಂಪಿಎಲ್2 months waitingRs.14 ಲಕ್ಷ*
ಕರ್ವ್‌ ಪಿಯೋರ್‌ ಪ್ಲಸ್ ಡೀಸಲ್ dca1497 cc, ಆಟೋಮ್ಯಾಟಿಕ್‌, ಡೀಸಲ್, 13 ಕೆಎಂಪಿಎಲ್2 months waitingRs.14 ಲಕ್ಷ*
ಕರ್ವ್‌ ಕ್ರಿಯೇಟಿವ್ ಎಸ್‌ dca1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 11 ಕೆಎಂಪಿಎಲ್2 months waitingRs.14.20 ಲಕ್ಷ*
ಅಗ್ರ ಮಾರಾಟ
ಕರ್ವ್‌ ಕ್ರಿಯೇಟಿವ್ ಎಸ್‌ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 15 ಕೆಎಂಪಿಎಲ್2 months waiting
Rs.14.20 ಲಕ್ಷ*
ಕರ್ವ್‌ ಪಿಯೋರ್‌ ಪ್ಲಸ್ ಎಸ್‌ ಡೀಸಲ್ dca1497 cc, ಆಟೋಮ್ಯಾಟಿಕ್‌, ಡೀಸಲ್, 13 ಕೆಎಂಪಿಎಲ್2 months waitingRs.14.70 ಲಕ್ಷ*
ಕರ್ವ್‌ ಆಕಂಪ್ಲಿಶ್ಡ್‌ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 12 ಕೆಎಂಪಿಎಲ್2 months waitingRs.14.70 ಲಕ್ಷ*
ಕರ್ವ್‌ ಕ್ರಿಯೇಟಿವ್ ಪ್ಲಸ್ ಎಸ್‌ hyperion1199 cc, ಮ್ಯಾನುಯಲ್‌, ಪೆಟ್ರೋಲ್, 12 ಕೆಎಂಪಿಎಲ್2 months waitingRs.15 ಲಕ್ಷ*
ಕರ್ವ್‌ ಕ್ರಿಯೇಟಿವ್ ಪ್ಲಸ್ ಎಸ್ ಡಿಸಿಎ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 11 ಕೆಎಂಪಿಎಲ್2 months waitingRs.15.20 ಲಕ್ಷ*
ಕರ್ವ್‌ ಕ್ರಿಯೇಟಿವ್ ಪ್ಲಸ್ ಎಸ್‌ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 15 ಕೆಎಂಪಿಎಲ್2 months waitingRs.15.20 ಲಕ್ಷ*
ಕರ್ವ್‌ ಕ್ರಿಯೇಟಿವ್ ಎಸ್‌ ಡೀಸಲ್ dca1497 cc, ಆಟೋಮ್ಯಾಟಿಕ್‌, ಡೀಸಲ್, 13 ಕೆಎಂಪಿಎಲ್2 months waitingRs.15.70 ಲಕ್ಷ*
ಕರ್ವ್‌ ಆಕಂಪ್ಲಿಶ್ಡ್‌ ಎಸ್‌ hyperion1199 cc, ಮ್ಯಾನುಯಲ್‌, ಪೆಟ್ರೋಲ್, 12 ಕೆಎಂಪಿಎಲ್2 months waitingRs.16 ಲಕ್ಷ*
ಕರ್ವ್‌ ಆಕಂಪ್ಲಿಶ್ಡ್‌ ಎಸ್‌ dca1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 11 ಕೆಎಂಪಿಎಲ್2 months waitingRs.16.20 ಲಕ್ಷ*
ಕರ್ವ್‌ ಆಕಂಪ್ಲಿಶ್ಡ್‌ ಎಸ್‌ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 15 ಕೆಎಂಪಿಎಲ್2 months waitingRs.16.20 ಲಕ್ಷ*
ಕರ್ವ್‌ ಕ್ರಿಯೇಟಿವ್ ಪ್ಲಸ್ ಎಸ್‌ hyperion dca1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 11 ಕೆಎಂಪಿಎಲ್2 months waitingRs.16.50 ಲಕ್ಷ*
ಕರ್ವ್‌ ಕ್ರಿಯೇಟಿವ್ ಪ್ಲಸ್ ಎಸ್‌ ಡೀಸಲ್ dca1497 cc, ಆಟೋಮ್ಯಾಟಿಕ್‌, ಡೀಸಲ್, 13 ಕೆಎಂಪಿಎಲ್2 months waitingRs.16.70 ಲಕ್ಷ*
ಕರ್ವ್‌ ಆಕಂಪ್ಲಿಶ್ಡ್‌ ಎಸ್‌ hyperion dca1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 11 ಕೆಎಂಪಿಎಲ್2 months waitingRs.17.50 ಲಕ್ಷ*
ಕರ್ವ್‌ ಆಕಂಪ್ಲಿಶ್ಡ್‌ ಪ್ಲಸ್ ಎ hyperion1199 cc, ಮ್ಯಾನುಯಲ್‌, ಪೆಟ್ರೋಲ್, 12 ಕೆಎಂಪಿಎಲ್2 months waitingRs.17.50 ಲಕ್ಷ*
ಕರ್ವ್‌ ಆಕಂಪ್ಲಿಶ್ಡ್‌ ಎಸ್‌ ಡೀಸಲ್ dca1497 cc, ಆಟೋಮ್ಯಾಟಿಕ್‌, ಡೀಸಲ್, 13 ಕೆಎಂಪಿಎಲ್2 months waitingRs.17.70 ಲಕ್ಷ*
ಕರ್ವ್‌ ಆಕಂಪ್ಲಿಶ್ಡ್‌ ಪ್ಲಸ್ ಎ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 15 ಕೆಎಂಪಿಎಲ್2 months waitingRs.17.70 ಲಕ್ಷ*
ಕರ್ವ್‌ ಆಕಂಪ್ಲಿಶ್ಡ್‌ ಪ್ಲಸ್ ಎ hyperion ಡಿಸಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 11 ಕೆಎಂಪಿಎಲ್2 months waitingRs.19 ಲಕ್ಷ*
ಕರ್ವ್‌ ಆಕಂಪ್ಲಿಶ್ಡ್‌ ಪ್ಲಸ್ ಎ ಡೀಸಲ್ ಡಿಸಿ(ಟಾಪ್‌ ಮೊಡೆಲ್‌)1497 cc, ಆಟೋಮ್ಯಾಟಿಕ್‌, ಡೀಸಲ್, 13 ಕೆಎಂಪಿಎಲ್2 months waitingRs.19 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
space Image

ಟಾಟಾ ಕರ್ವ್‌ comparison with similar cars

ಟಾಟಾ ಕರ್ವ್‌
ಟಾಟಾ ಕರ್ವ್‌
Rs.10 - 19 ಲಕ್ಷ*
ಟಾಟಾ ನೆಕ್ಸಾನ್‌
ಟಾಟಾ ನೆಕ್ಸಾನ್‌
Rs.8 - 15.80 ಲಕ್ಷ*
ಮಹೀಂದ್ರ be 6
ಮಹೀಂದ್ರ be 6
Rs.18.90 ಲಕ್ಷ*
ಹುಂಡೈ ಕ್ರೆಟಾ
ಹುಂಡೈ ಕ್ರೆಟಾ
Rs.11 - 20.30 ಲಕ್ಷ*
ಸಿಟ್ರೊನ್ ಬಸಾಲ್ಟ್‌
ಸಿಟ್ರೊನ್ ಬಸಾಲ್ಟ್‌
Rs.7.99 - 13.95 ಲಕ್ಷ*
ಕಿಯಾ ಸೆಲ್ಟೋಸ್
ಕಿಯಾ ಸೆಲ್ಟೋಸ್
Rs.10.90 - 20.45 ಲಕ್ಷ*
ಮಾರುತಿ ಗ್ರಾಂಡ್ ವಿಟರಾ
ಮಾರುತಿ ಗ್ರಾಂಡ್ ವಿಟರಾ
Rs.10.99 - 20.09 ಲಕ್ಷ*
ಮಾರುತಿ ಬ್ರೆಜ್ಜಾ
ಮಾರುತಿ ಬ್ರೆಜ್ಜಾ
Rs.8.34 - 14.14 ಲಕ್ಷ*
Rating
4.7314 ವಿರ್ಮಶೆಗಳು
Rating
4.6630 ವಿರ್ಮಶೆಗಳು
Rating
4.8340 ವಿರ್ಮಶೆಗಳು
Rating
4.6322 ವಿರ್ಮಶೆಗಳು
Rating
4.426 ವಿರ್ಮಶೆಗಳು
Rating
4.5399 ವಿರ್ಮಶೆಗಳು
Rating
4.5527 ವಿರ್ಮಶೆಗಳು
Rating
4.5669 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1199 cc - 1497 ccEngine1199 cc - 1497 ccEngineNot ApplicableEngine1482 cc - 1497 ccEngine1199 ccEngine1482 cc - 1497 ccEngine1462 cc - 1490 ccEngine1462 cc
Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಎಲೆಕ್ಟ್ರಿಕ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Power116 - 123 ಬಿಹೆಚ್ ಪಿPower99 - 118.27 ಬಿಹೆಚ್ ಪಿPower228 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower80 - 109 ಬಿಹೆಚ್ ಪಿPower113.42 - 157.81 ಬಿಹೆಚ್ ಪಿPower87 - 101.64 ಬಿಹೆಚ್ ಪಿPower86.63 - 101.64 ಬಿಹೆಚ್ ಪಿ
Mileage12 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage-Mileage17.4 ಗೆ 21.8 ಕೆಎಂಪಿಎಲ್Mileage18 ಗೆ 19.5 ಕೆಎಂಪಿಎಲ್Mileage17 ಗೆ 20.7 ಕೆಎಂಪಿಎಲ್Mileage19.38 ಗೆ 27.97 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್
Boot Space500 LitresBoot Space382 LitresBoot Space455 LitresBoot Space-Boot Space470 LitresBoot Space433 LitresBoot Space373 LitresBoot Space328 Litres
Airbags6Airbags6Airbags7Airbags6Airbags6Airbags6Airbags2-6Airbags2-6
Currently Viewingಕರ್ವ್‌ vs ನೆಕ್ಸಾನ್‌ಕರ್ವ್‌ vs be 6ಕರ್ವ್‌ vs ಕ್ರೆಟಾಕರ್ವ್‌ vs ಬಸಾಲ್ಟ್‌ಕರ್ವ್‌ vs ಸೆಲ್ಟೋಸ್ಕರ್ವ್‌ vs ಗ್ರಾಂಡ್ ವಿಟರಾಕರ್ವ್‌ vs ಬ್ರೆಜ್ಜಾ
space Image

ಟಾಟಾ ಕರ್ವ್‌ ವಿಮರ್ಶೆ

CarDekho Experts
"ಹೆಚ್ಚು ಜನಪ್ರಿಯವಾದ ಸೆಗ್ಮೆಂಟ್‌ನಲ್ಲಿ, ಟಾಟಾ ಕರ್ವ್ವ್ ತನ್ನ ಸ್ಥಾನವನ್ನು ಸುಭದ್ರಗೊಳಿಸಲು ಸಕಲ ರೀತಿಯಲ್ಲಿಯೂ ಸನ್ನದ್ಧವಾಗಿದೆ. ಇದು ಸ್ಥಳಾವಕಾಶ, ಸೌಕರ್ಯ ಮತ್ತು ವಿಶೇಷವಾಗಿ ಫೀಚರ್‌ಗಳ ವಿಷಯದಲ್ಲಿ ಹೆಚ್ಚಿನ ಮಾರ್ಕ್‌ ಅನ್ನು ಪಡೆಯಲು ಶಕ್ತವಾಗಿದೆ. ಹಾಗೆಯೇ ಒಂದು ವಿಷಯ ಖಚಿತವಾಗಿದೆ, ಕರ್ವ್‌ನ ವಿಶಿಷ್ಟವಾದ ಎಸ್‌ಯುವಿ-ಕೂಪ್ ಸ್ಟೈಲಿಂಗ್ ತಕ್ಷಣವೇ ಉಳಿದವುಗಳಿಂದ ಎದ್ದು ಕಾಣುವಂತೆ ಮಾಡುತ್ತದೆ."

overview

ಟಾಟಾ ಕರ್ವ್‌ ಎಂಬುದು ಕರ್ವ್‌ ಇವಿಯ ಇಂಧನದಿಂದ ಚಾಲಿತ ಎಂಜಿನ್ (ICE) ಆವೃತ್ತಿಯಾಗಿದ್ದು, ಇದನ್ನು 9,99,000 ರೂ.ಗಳ(ಎಕ್ಸ್-ಶೋರೂಂ) ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಆದ್ದರಿಂದ, ಇಲೆಕ್ಟ್ರಿಕ್‌ ಪವರ್‌ನ ಬದಲಿಗೆ, ಇದು ಎರಡು ಪೆಟ್ರೋಲ್ ಮತ್ತು ಒಂದೇ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಈ ಸಮಯದಲ್ಲಿ ಕರ್ವ್‌ ಅನ್ನು ಮಾತ್ರ ಬಿಡುಗಡೆ ಮಾಡಲಾಗಿದೆ ಮತ್ತು ಸಂಪೂರ್ಣ ಫಸ್ಟ್‌ ಡ್ರೈವ್‌ ರಿವ್ಯೂಗಾಗಿ ನಾವು ಕಾರನ್ನು ಇನ್ನೂ ಓಡಿಸಬೇಕಾಗಿದೆ. ಆದ್ದರಿಂದ, ಇದು ಬಿಡುಗಡೆಯಿಂದ ನಮ್ಮ ಆರಂಭಿಕ ಅನಿಸಿಕೆಗಳ ಆಧಾರದ ಮೇಲೆ ಕರ್ವ್‌ನ ರಿವ್ಯೂವಾಗಿದೆ. 

ಎಕ್ಸ್‌ಟೀರಿಯರ್

Tata Curvv

ಮೊದಲ ನೋಟದಲ್ಲಿ, ಉಳಿದ ಟಾಟಾ ಕಾರುಗಳಿಗೆ ಹತ್ತಿರದ ಸಾಮ್ಯತೆ ಇರುವುದು ತಕ್ಷಣವೇ ಸ್ಪಷ್ಟವಾಗುತ್ತದೆ. ಆದರೆ ನೀವು ಸೂಕ್ಷ್ಮವಾಗಿ ಗಮನಿಸಿದರೆ, ನೆಕ್ಸಾನ್‌ನಿಂದ ವಿಶೇಷವಾಗಿ ಮುಂಭಾಗದಿಂದ ಕರ್ವ್‌ಅನ್ನು ಪ್ರತ್ಯೇಕಿಸಲು ಸಹಾಯ ಮಾಡುವ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ನೀವು ಗಮನಿಸಬಹುದು. ಇವುಗಳಲ್ಲಿ ದೊಡ್ಡ ಮೇಲ್ಭಾಗದ ಗ್ರಿಲ್ ಭಾಗ ಮತ್ತು ಬಂಪರ್ ವಿನ್ಯಾಸಕ್ಕೆ ಸ್ವಲ್ಪ ವಿಭಿನ್ನವಾದ ಡಿಸೈನ್‌ ಸೇರಿವೆ. ಆದರೆ ಅವು ಮುಂಭಾಗದಿಂದ ಒಂದೇ ರೀತಿಯಾಗಿ ಹೋಲುವುದರಿಂದ, ರಸ್ತೆಯಲ್ಲಿ ಯಾವುದು ಎಂದು ಹೇಳಲು ಕಷ್ಟವಾಗುತ್ತದೆ, ಕನಿಷ್ಠ ಪಕ್ಷ ಮೊದಲ ಬಾರಿಗೆ. 

Tata Curvv Side

ಕರ್ವ್‌ ಹೊಸ ATLAS ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಅಂದರೆ ಇದು ನೆಕ್ಸಾನ್‌ಗಿಂತ ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿದೆ ಮತ್ತು ಬದಿಯಿಂದ, ಇದು 4.3 ಮೀಟರ್‌ಗಿಂತಲೂ ಹೆಚ್ಚು ಉದ್ದವಿರುವ ದೊಡ್ಡ ಕಾರ್ ಆಗಿದೆ. ಮತ್ತು ಈ ಆಂಗಲ್‌ನಿಂದ ಸ್ವೂಪಿಂಗ್ ರೂಫ್ ಲೈನ್, ದೊಡ್ಡ 18-ಇಂಚಿನ ಅಲಾಯ್‌ ವೀಲ್‌ಗಳು ದೊಡ್ಡ ಚಕ್ರ ರಂಧ್ರವನ್ನು ತುಂಬುತ್ತವೆ, ಇದು ಕರ್ವ್‌ನ ಮೇಲೆ ಪ್ರಭಾವ ಬೀರುತ್ತದೆ. ಇದು ನೆಕ್ಸಾನ್‌ನಿಂದ ಹೆಡ್-ಆನ್ ಹೊರತುಪಡಿಸಿ ಬೇರೆ ಯಾವುದರಿಂದಲೂ ಹೆಚ್ಚು ಸ್ಪಷ್ಟವಾಗಿ ಒಂದು ಹೆಜ್ಜೆಯಾಗಿದೆ.

Tata Curvv Rear

ಹಿಂಭಾಗವು ನಿಸ್ಸಂದೇಹವಾಗಿ ಕರ್ವ್‌ಗೆ ಅತ್ಯಂತ ವಿಶಿಷ್ಟವಾದ ಆಂಗಲ್‌ ಆಗಿದೆ. ಇದು ಸ್ಪೋರ್ಟಿ, ಹರಿತವಾಗಿದೆ ಮತ್ತು ಸಿಟ್ರೊಯೆನ್ ಬಸಾಲ್ಟ್ ಅನ್ನು ಹೊರತುಪಡಿಸಿ ಈ ಸೆಗ್ಮೆಂಟ್‌ನ ಉಳಿದ ಎಲ್ಲಾ ಪ್ರತಿಸ್ಪರ್ಧಿಗಳಿಗಿಂತ ಇದು ಭಿನ್ನವಾಗಿದೆ. ಇದು ತನ್ನ ಇವಿ ಪ್ರತಿರೂಪದಂತೆಯೇ ನೈಜ ಜಗತ್ತಿನಲ್ಲಿ ಇನ್ನೂ ಖಂಡಿತವಾಗಿಯೂ ದೊಡ್ಡ ಪ್ರಭಾವ ಬೀರುತ್ತದೆ.

Tata Curvv Flush Door Handles

ಅದರ ಸ್ಟೇಬಲ್‌ಮೇಟ್‌ಗಳಾದ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿಯೊಂದಿಗೆ ಹಂಚಿಕೊಳ್ಳಲಾದ ಕೆಲವು ಬಾಹ್ಯ ಫೀಚರ್‌ಗಳ ಹೈಲೈಟ್ಸ್‌ಗಳೆಂದರೆ, ವೆಲ್‌ಕಮ್‌ ಮತ್ತು ಗುಡ್‌ಬೈ ಅನಿಮೇಷನ್‌ಗಳೊಂದಿಗೆ ಅನುಕ್ರಮ ಎಲ್‌ಇಡಿ ಡಿಆರ್‌ಎಲ್‌ಗಳು, ದ್ವಿ-ಫಂಕ್ಷನ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಫಾಗ್ ಲ್ಯಾಂಪ್‌ಗಳು ಕಾರ್ನರ್ ಮಾಡುವ ಫಂಕ್ಷನ್‌, ಶಾರ್ಕ್ ಫಿನ್ ಆಂಟೆನಾ, ಅನುಕ್ರಮ ಟರ್ನ್‌ ಇಂಡಿಕೇಟರ್‌ಗಳು ಮತ್ತು ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು. ಕರ್ವ್‌ ಇವಿಯಂತೆಯೇ, ಇದು ಫ್ಲಶ್-ಮೌಂಟೆಡ್ ಡೋರ್ ಹ್ಯಾಂಡಲ್‌ಗಳನ್ನು ಸಹ ಹೊಂದಿದೆ, ಆದರೆ ನಾವು ಈ ಕೈಯಾರೆ ಕಾರ್ಯನಿರ್ವಹಿಸುವುದರ ದೊಡ್ಡ ಅಭಿಮಾನಿಗಳಲ್ಲ, ಅದು ಬಾಗಿಲು ತೆರೆಯುವುದನ್ನು ಅದು ಇರುವುದಕ್ಕಿಂತ ಸ್ವಲ್ಪ ಹೆಚ್ಚು ಸಂಕೀರ್ಣಗೊಳಿಸುತ್ತದೆ.

ಇಂಟೀರಿಯರ್

Tata Curvv Dashboard

ಕರ್ವ್‌ ಇವಿಯಂತೆಯೇ, ಕರ್ವ್‌ ಸಹ ಅದರ ಇಂಟೀರಿಯರ್‌ ಅನ್ನು ನೆಕ್ಸಾನ್‌ನಿಂದ ಎರವಲು ಪಡೆಯುತ್ತದೆ. ಆದಾಗ್ಯೂ, ಈ ದ್ರಾಕ್ಷಿ-ಬಣ್ಣದ ಕವರ್‌ ವಿದ್ಯುತ್-ಚಾಲಿತ ಆವೃತ್ತಿಗಿಂತ ಹೆಚ್ಚು ಮೃದುವಾದ ಬೂದು ಡ್ಯುಯಲ್ ಟೋನ್‌ಗಳಿಗೆ ಹೋಲಿಸಿದರೆ ಸಾಕಷ್ಟು ಗಮನಾರ್ಹವಾಗಿದೆ. ದೊಡ್ಡ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ 10.25-ಇಂಚಿನ ಡ್ರೈವರ್ ಇನ್ಫೋ ಡಿಸ್‌ಪ್ಲೇ ಮತ್ತು 9-ಸ್ಪೀಕರ್ ಜೆಬಿಎಲ್‌ ಸೌಂಡ್ ಸಿಸ್ಟಮ್‌ನೊಂದಿಗೆ ಜೋಡಿಸಲ್ಪಟ್ಟಿದೆ ಎಂದರೆ ಅದು ಸೆಗ್ಮೆಂಟ್‌ನಲ್ಲಿ ಹೆಚ್ಚು ಸುಸಜ್ಜಿತವಾದ ಕಾರುಗಳಲ್ಲಿ ಒಂದಾಗಿದೆ. 360-ಡಿಗ್ರಿ ಕ್ಯಾಮೆರಾ ಕೂಡ, ಅದು ಕರ್ವ್‌ ಇವಿಯಂತೆಯೇ ಇದ್ದರೆ, ಸೆಗ್ಮೆಂಟ್‌ನಲ್ಲಿ ಮುಂಚೂಣಿಯಲ್ಲಿರಬಹುದು. 

Tata Curvv Interior Image

ಕರ್ವ್‌ ಇವಿಯಲ್ಲಿ ನಾವು ಹೊಂದಿದ್ದ ಒಂದು ಟೀಕೆ ಇನ್ನೂ ಇಲ್ಲಿ ಅನ್ವಯಿಸುತ್ತದೆ. ಈಗಾಗಲೇ ಪಂಚ್ ಮತ್ತು ನೆಕ್ಸಾನ್ ಹೊಂದಿರುವ ಟಾಟಾ ಗ್ರಾಹಕರಿಗೆ, ಮೆಟಿರಿಯಲ್‌ನ ಗುಣಮಟ್ಟ ಮತ್ತು ಕ್ಯಾಬಿನ್ ವಿನ್ಯಾಸದ ವಿಷಯದಲ್ಲಿ ಕರ್ವ್‌ನ ಒಳಭಾಗವು ಗಮನಾರ್ಹವಾದ ಆಪ್‌ಗ್ರೇಡ್‌ನಂತೆ ಭಾಸವಾಗುವುದಿಲ್ಲ.

ಕರ್ವ್‌ ಇವಿಯ ಫಸ್ಟ್‌ ಡ್ರೈವ್ ಅನುಭವದಿಂದ ಉಳಿದಿರುವ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯು ವಿಶೇಷವಾಗಿ ದೊಡ್ಡ, ಎತ್ತರದ ಪ್ರಯಾಣಿಕರಿಗೆ ಇರುವ ಕ್ಯಾಬಿನ್ ಸ್ಥಳವಾಗಿದೆ.ಇವಿ ಆವೃತ್ತಿಯಂತಲ್ಲದೆ, ಇಂಧನ ಚಾಲಿತ ಕರ್ವ್‌ನ ನೆಲದಡಿಯಲ್ಲಿ ಬ್ಯಾಟರಿಗಳನ್ನು ಹೊಂದಿಲ್ಲ, ಇದು ಆದರ್ಶಪ್ರಾಯವಾಗಿ ಒಳಗೆ ಹೆಚ್ಚು ಜಾಗವನ್ನು ನೀಡುತ್ತದೆ. ಶೀಘ್ರದಲ್ಲೇ ಮೊದಲ ಡ್ರೈವ್ ಅನುಭವದಲ್ಲಿ ನಾವು ಕಾರನ್ನು ಡ್ರೈವ್‌ ಮಾಡಿದಾಗ ನಾವು ಹತ್ತಿರದಿಂದ ನೋಡಬೇಕಾಗಿರುವ ಒಂದು ಅಂಶವಾಗಿದೆ.

ಸುರಕ್ಷತೆ

Tata Curvv AirBags

ಎಲ್ಲಾ ಟಾಟಾ ಕಾರುಗಳಂತೆ ಕರ್ವ್‌ ಅದರ ಕ್ರ್ಯಾಶ್ ಸುರಕ್ಷತೆ ಪರೀಕ್ಷೆಗಳಲ್ಲಿ ಉನ್ನತ ಅಂಕಗಳನ್ನು ಪಡೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. 6-ಏರ್‌ಬ್ಯಾಗ್‌ಗಳು ಎಲ್ಲಾ ಆವೃತ್ತಿಗಳಲ್ಲಿ ಲಭ್ಯವಿದೆ ಮತ್ತು ಲೇನ್ ಕೀಪ್ ಅಸಿಸ್ಟ್, ಆಟೋಮ್ಯಾಟಿಕ್‌ ಎಮೆರ್ಜೆನ್ಸಿ ಬ್ರೇಕಿಂಗ್‌, ಹಿಂಬದಿ ಕ್ರಾಸ್ ಟ್ರಾಫಿಕ್ ಎಚ್ಚರಿಕೆ, ಹಿಂಬದಿ ಘರ್ಷಣೆ ಎಚ್ಚರಿಕೆಗಳು ಮತ್ತು ಸ್ಟಾಪ್ ಮತ್ತು ಗೋ ಫಂಕ್ಷನ್‌ನೊಂದಿಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಸಕ್ರಿಯ ಸುರಕ್ಷತಾ ಫಿಚರ್‌ಗಳ ಸಂಪೂರ್ಣ ಸೂಟ್‌ನೊಂದಿಗೆ ADAS ಲೆವೆಲ್‌ 2 ಇದೆ. ಇದರ ಜೊತೆಗೆ 360 ಡಿಗ್ರಿ ಕ್ಯಾಮೆರಾ, ಟ್ರಾಫಿಕ್ ಸೈನ್ ಗುರುತಿಸುವಿಕೆ ಮತ್ತು ತುರ್ತು ಸಹಾಯದ ಕರೆ ಬಟನ್‌ಗಳಿವೆ.

ಬೂಟ್‌ನ ಸಾಮರ್ಥ್ಯ

Tata Curvv Open Trunk

500 ಲೀಟರ್‌ಗಳಷ್ಟು ಬೂಟ್‌ ಸ್ಪೇಸ್‌ ಅನ್ನು ನೀಡುವ ಮೂಲಕ ಈ ಸೆಗ್ಮೆಂಟ್‌ನಲ್ಲಿ ಮುನ್ನಡೆಯನ್ನು ಕಾಯ್ದುಕೊಳ್ಳಲಿದೆ. ಮತ್ತು ಇದು ಕರ್ವ್‌ ಇವಿ ಬೂಟ್‌ನಂತೆಯೇ ಇದ್ದರೆ, ಅದು ಬಹುಶಃ ಸೆಗ್ಮೆಂಟ್‌ನಲ್ಲಿ ಅತ್ಯುತ್ತಮವಾಗಲಿದೆ. ಜೊತೆಗೆ 60-40 ಹಿಂಬದಿ ಸೀಟಿನ ವಿಭಜನೆಯನ್ನು ಹೊಂದಿದ್ದು, ಆಸನಗಳನ್ನು ಮಡಚಿಕೊಳ್ಳುವುದರೊಂದಿಗೆ ಸಾಂದರ್ಭಿಕವಾಗಿ ಇನ್ನೂ ಹೆಚ್ಚಿನ ಸಾಮಾನುಗಳನ್ನು ಅಳವಡಿಸಿಕೊಳ್ಳಬಹುದು.

ಕಾರ್ಯಕ್ಷಮತೆ

ಕರ್ವ್‌ ಮೂರು ಎಂಜಿನ್‌ಗಳನ್ನು ಹೊಂದಿದ್ದು, ಇದರಲ್ಲಿ ಎರಡು ಟರ್ಬೊ ಪೆಟ್ರೋಲ್ ಮತ್ತು ಒಂದು ಟರ್ಬೊ ಡೀಸೆಲ್‌ ಎಂಜಿನ್‌ ಅನ್ನು ಪಡೆಯುತ್ತದೆ. 

ಗುಂಪಿನಲ್ಲಿನ ಆಯ್ಕೆಯು 1.2-ಲೀಟರ್ T-ಜಿಡಿಐ ಟರ್ಬೊ-ಪೆಟ್ರೋಲ್ ಆಗಿದೆ. ಇದು 2023 ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ  ಅನಾವರಣಗೊಂಡ ಟಾಟಾ ಮೋಟಾರ್ಸ್‌ಗೆ ಹೊಸ ಎಂಜಿನ್ ಆಗಿದ್ದು 125 ಪಿಎಸ್‌/225 ಎನ್‌ಎಮ್‌ ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಅಥವಾ ಅವರ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (ಡಿಸಿಟಿ) ಯೊಂದಿಗೆ ಲಭ್ಯವಿರುತ್ತದೆ.

120 ಪಿಎಸ್‌/170 ಎನ್‌ಎಮ್‌ ಉತ್ಪಾದಿಸುವ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ನೆಕ್ಸಾನ್‌ನ ಅದೇ ಎಂಜಿನ್ ಆಗಿದೆ ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 7-ಸ್ಪೀಡ್ ಡಿಸಿಟಿಯೊಂದಿಗೆ ಜೋಡಿಯಾಗಲಿದೆ.

ಅಂತಿಮವಾಗಿ, ಹಳೆಯ ವಿಶ್ವಾಸಾರ್ಹ 1.5-ಲೀಟರ್ ಡೀಸೆಲ್ ಅನ್ನು ಸಹ ನೆಕ್ಸಾನ್‌ನೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದು 118 ಪಿಎಸ್‌ ಮತ್ತು 260 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 7-ಸ್ಪೀಡ್ ಡಿಸಿಟಿಯೊಂದಿಗೆ ಸಂಯೋಜಿಸಲ್ಪಟ್ಟಿದೆ.

ಒಂದು ಗಮನಾರ್ಹ ಅಂಶವೆಂದರೆ ಕರ್ವ್‌ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡುತ್ತದೆ, ಈ ಸೆಗ್ಮೆಂಟ್‌ನ ಪ್ರತಿಸ್ಪರ್ಧಿಗಳಲ್ಲಿ ಇದು ಲಭ್ಯವಿರುವುದಿಲ್ಲ. ಅಲ್ಲದೆ, ಡೀಸೆಲ್ ಅನ್ನು ಹೆಚ್ಚು ಸುಧಾರಿತ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

ಇತರ ಟಾಟಾ ಕಾರುಗಳಂತೆ, ಕರ್ವ್‌ ಆಟೋಮ್ಯಾಟಿಕ್‌ ಆವೃತ್ತಿಯು ಬಹು ಡ್ರೈವ್ ಮೋಡ್‌ಗಳು ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ಒಳಗೊಂಡಿದೆ.

ಕರ್ವ್‌ ನಮ್ಮ ಮೊದಲ ಡ್ರೈವ್‌ನ ಸಮಯದಲ್ಲಿ ನಾವು ವಿಭಿನ್ನ ಪವರ್‌ಟ್ರೇನ್‌ಗಳು ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಸ್ಕರಿಸಿದ ಮತ್ತು ಮೃದುವಾದ ಅನುಭವಕ್ಕಾಗಿ ಎದುರು ನೋಡುತ್ತಿದ್ದೇವೆ. ಕರ್ವ್‌ ಕೊರಿಯನ್ ಮತ್ತು ಜರ್ಮನ್ ಮೂಲದ ಸೆಗ್ಮೆಂಟ್‌ನ ಪ್ರತಿಸ್ಪರ್ಧಿಗಳಿಂದ ಈ ಸೆಗ್ಮೆಂಟ್‌ನಲ್ಲಿ ಕೆಲವು ಕಠಿಣ ಸ್ಪರ್ಧೆಯನ್ನು ಎದುರಿಸಲಿದೆ.

ರೈಡ್ ಅಂಡ್ ಹ್ಯಾಂಡಲಿಂಗ್

Tata Curvv Exterior Image

ಕರ್ವ್‌ನ ನಮ್ಮ ಮೊದಲ ಡ್ರೈವ್ ರಿವ್ಯೂನಲ್ಲಿ ಇದು ನಮ್ಮ ಅನ್ವೇಷಣೆಗಳ ಪಟ್ಟಿಯಲ್ಲಿ ಮತ್ತೊಮ್ಮೆ ಹೆಚ್ಚಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಟಾಟಾ ಕಾರುಗಳು ಸಾಕಷ್ಟು ಚೆನ್ನಾಗಿ ಟ್ಯೂನ್ ಆಗಿವೆ ಮತ್ತು ಸ್ಪೋರ್ಟಿ ನಿರ್ವಹಣೆ ಮತ್ತು ಸೌಕರ್ಯಗಳ ನಡುವೆ ಉತ್ತಮ ಸಮತೋಲನವನ್ನು ಕಂಡುಕೊಳ್ಳುತ್ತವೆ ಮತ್ತು ಕರ್ವ್‌ ಇದಕ್ಕಿಂತ ಭಿನ್ನವಾಗಿರುವುದಿಲ್ಲ ಎಂದು ನಾವು ಭಾವಿಸುತ್ತೇವೆ.

ಟಾಟಾ ಕರ್ವ್‌

ನಾವು ಇಷ್ಟಪಡುವ ವಿಷಯಗಳು

  • ಸಮಕಾಲೀನರಿಗೆ ಹೋಲಿಸಿದರೆ ವಿಶಿಷ್ಟವಾದ ಎಸ್‌ಯುವಿ-ಕೂಪ್ ಸ್ಟೈಲಿಂಗ್
  • ನಿರೀಕ್ಷೆಯಂತೆ ಇದು ಡ್ಯುಯಲ್ ಡಿಜಿಟಲ್ ಸ್ಕ್ರೀನ್‌ಗಳು, ಪನರೋಮಿಕ್‌ ಸನ್‌ರೂಫ್ ಮತ್ತು ವೆಂಟಿಲೇಟೆಡ್ ಸೀಟ್‌ಗಳೊಂದಿಗೆ ಲೋಡ್ ಮಾಡಲಾದ ಫೀಚರ್‌ ಆಗಿದೆ.
  • ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡರ ಆಯ್ಕೆ
View More

ನಾವು ಇಷ್ಟಪಡದ ವಿಷಯಗಳು

  • ನೆಕ್ಸಾನ್‌ನೊಂದಿಗೆ ಇಂಟೀರಿಯರ್ ಅನ್ನು ಹಂಚಿಕೊಂಡಿರುವುದರಿಂದ ವಿಶಿಷ್ಟ ಅನಿಸದೇ ಇರಬಹುದು
  • ಕರ್ವ್‌ ಇವಿಗಿಂತ 2 ನೇ ಸಾಲಿನಲ್ಲಿ ಸೌಕರ್ಯ ಮತ್ತು ಸ್ಥಳವು ಉತ್ತಮವಾಗಿದೆ ಎಂದು ಭಾವಿಸುತ್ತೇವೆ
  • ಇಳಿಜಾರಾದ ಮೇಲ್ಛಾವಣಿಯು ಹಿಂದಿನ ಸೀಟಿನ ಹೆಡ್‌ರೂಮ್‌ ಅನ್ನು ಕಡಿಮೆ ಮಾಡಬಹುದು

ಟಾಟಾ ಕರ್ವ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್
    Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್

    ಟಾಟಾದ ಪ್ರೀಮಿಯಂ ಎಸ್‌ಯುವಿಯು ಅದರ ಆಧುನಿಕ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್ ಮತ್ತು ಉತ್ತಮ ಫೀಚರ್‌ಗಳೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ, ಆದರೆ ಇನ್ಫೋಟೈನ್‌ಮೆಂಟ್ ಗ್ಲಿಚ್‌ಗಳು ಅನುಭವವನ್ನು ಹಾನಿಗೊಳಿಸುತ್ತವೆ

    By anshDec 18, 2024
  • Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?
    Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?

    ಪಂಚ್ ಇವಿಯು ಫೀಚರ್‌ಗಳು ಮತ್ತು ಸಂಸ್ಕರಿಸಿರುವುದರೊಂದಿಗೆ ಅದ್ಭುತವಾದ ಪರ್ಫಾರ್ಮೆನ್ಸ್‌ ಅನ್ನು ಸೇರಿಸುವ ಮೂಲಕ ಪಂಚ್‌ನ ಸ್ಟ್ಯಾಂಡರ್ಡ್ಸ್‌ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ

    By ujjawallAug 29, 2024
  • Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ
    Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ

    ಎರಡು ತಿಂಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ 4500 ಕಿ.ಮೀ.ಗಿಂತಲೂ ಹೆಚ್ಚಿನ ದೂರವನ್ನು ಕ್ರಮಿಸಲಾಗಿದೆ, ನೆಕ್ಸಾನ್‌ ಇವಿಯು ನಮ್ಮನ್ನು ಆಕರ್ಷಿಸುವುದನ್ನು ಮುಂದುವರೆಸಿದೆ

    By arunAug 26, 2024
  • Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?
    Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?

    ಟಾಟಾ ಕರ್ವ್‌ ಕುರಿತು ಎಲ್ಲೆಡೆ ಉತ್ತಮ ಚರ್ಚೆಯಾಗುತ್ತಿದೆ. ಇದು ನಿಜವಾಗಿಯೂ ನಿರೀಕ್ಷೆಗಳಿಗೆ ತಕ್ಕಂತೆ ಇದೆಯೇ ?

    By tusharAug 20, 2024
  • Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!
    Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!

    ದೀರ್ಘಕಾಲದವರೆಗೆ, ಆಲ್ಟ್ರೋಜ್‌​​ನ ಪೆಟ್ರೋಲ್ ಎಂಜಿನ್ ಅದನ್ನು ಪರಿಗಣಿಸದಿರಲು ಕಾರಣವಾಗಿದೆ. ಟಾಟಾ ಹೊಸ ಎಂಜಿನ್ ಅನ್ನು ಹೆಚ್ಚು ಅಶ್ವಶಕ್ತಿಯ ಜೊತೆಗೆ ಸರಿಪಡಿಸಲು ಆಶಿಸುತ್ತಿದೆ.

    By nabeelJun 17, 2024

ಟಾಟಾ ಕರ್ವ್‌ ಬಳಕೆದಾರರ ವಿಮರ್ಶೆಗಳು

4.7/5
ಆಧಾರಿತ314 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (314)
  • Looks (117)
  • Comfort (82)
  • Mileage (44)
  • Engine (32)
  • Interior (49)
  • Space (13)
  • Price (72)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • S
    subham on Dec 31, 2024
    5
    Overally Its A Good Luxury
    Overally its a good luxury car it back side looks like a totally different from other car and it's amazing.... The sensor used in this car make it awesome. Good quality of sound also
    ಮತ್ತಷ್ಟು ಓದು
  • F
    faizan bhimani on Dec 29, 2024
    5
    Best Car Ever
    Wonderful car i we seen this car best car wonder full car best car this car is best for sefty and quality tata is best company for carmarcket bestcar i we seen in my life.
    ಮತ್ತಷ್ಟು ಓದು
  • A
    ashith on Dec 27, 2024
    5
    TATA Curvv
    The look of the car is fantastic and it gives a good vibe looking at the design. It's comfort and has cool styling interior and makes the car look overall extraordinary
    ಮತ್ತಷ್ಟು ಓದು
  • M
    md shahbaz on Dec 27, 2024
    4.8
    Super Car Look Fully Comfortable
    Super car look fully comfortable dikky is very large auto dikky oppen system is very good this car long tour fully comfortable milage is good over all is excellent tata curvv
    ಮತ್ತಷ್ಟು ಓದು
  • S
    shitanshu agrawal on Dec 26, 2024
    4
    Tata Curve Review Overall
    It's a great car overall. Has all the modern features, just that you have to live in constant fear that anything doesn't go wrong, given tata poor service record .
    ಮತ್ತಷ್ಟು ಓದು
  • ಎಲ್ಲಾ ಕರ್ವ್‌ ವಿರ್ಮಶೆಗಳು ವೀಕ್ಷಿಸಿ

ಟಾಟಾ ಕರ್ವ್‌ ವೀಡಿಯೊಗಳು

  • Shorts
  • Full ವೀಡಿಯೊಗಳು
  • Tata Curvv ICE - Highlights

    ಟಾಟಾ ಕರ್ವ್‌ ICE - Highlights

    4 ತಿಂಗಳುಗಳು ago
  • Tata Curvv ICE - Boot space

    ಟಾಟಾ ಕರ್ವ್‌ ICE - Boot space

    4 ತಿಂಗಳುಗಳು ago
  • Tata Curvv Highlights

    ಟಾಟಾ ಕರ್ವ್‌ Highlights

    4 ತಿಂಗಳುಗಳು ago
  • Tata Curvv 2024 Drive Review: Petrol, Diesel, DCT | Style Main Rehne Ka!

    Tata Curvv 2024 Drive Review: Petrol, Diesel, DCT | Style Main Rehne Ka!

    CarDekho3 ತಿಂಗಳುಗಳು ago
  • Tata Curvv Variants Explained | KONSA variant बेस्ट है? |

    Tata Curvv Variants Explained | KONSA variant बेस्ट है? |

    CarDekho3 ತಿಂಗಳುಗಳು ago
  • Tata Curvv vs Creta, Seltos, Grand Vitara, Kushaq & More! | #BuyOrHold

    Tata Curvv vs Creta, Seltos, Grand Vitara, Kushaq & More! | #BuyOrHold

    CarDekho9 ತಿಂಗಳುಗಳು ago

ಟಾಟಾ ಕರ್ವ್‌ ಬಣ್ಣಗಳು

ಟಾಟಾ ಕರ್ವ್‌ ಚಿತ್ರಗಳು

  • Tata Curvv Front Left Side Image
  • Tata Curvv Side View (Left)  Image
  • Tata Curvv Rear Left View Image
  • Tata Curvv Rear Parking Sensors Top View  Image
  • Tata Curvv Grille Image
  • Tata Curvv Taillight Image
  • Tata Curvv Open Trunk Image
  • Tata Curvv Parking Camera Display Image
space Image

ಟಾಟಾ ಕರ್ವ್‌ road test

  • Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್
    Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್

    ಟಾಟಾದ ಪ್ರೀಮಿಯಂ ಎಸ್‌ಯುವಿಯು ಅದರ ಆಧುನಿಕ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್ ಮತ್ತು ಉತ್ತಮ ಫೀಚರ್‌ಗಳೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ, ಆದರೆ ಇನ್ಫೋಟೈನ್‌ಮೆಂಟ್ ಗ್ಲಿಚ್‌ಗಳು ಅನುಭವವನ್ನು ಹಾನಿಗೊಳಿಸುತ್ತವೆ

    By anshDec 18, 2024
  • Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?
    Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?

    ಪಂಚ್ ಇವಿಯು ಫೀಚರ್‌ಗಳು ಮತ್ತು ಸಂಸ್ಕರಿಸಿರುವುದರೊಂದಿಗೆ ಅದ್ಭುತವಾದ ಪರ್ಫಾರ್ಮೆನ್ಸ್‌ ಅನ್ನು ಸೇರಿಸುವ ಮೂಲಕ ಪಂಚ್‌ನ ಸ್ಟ್ಯಾಂಡರ್ಡ್ಸ್‌ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ

    By ujjawallAug 29, 2024
  • Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ
    Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ

    ಎರಡು ತಿಂಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ 4500 ಕಿ.ಮೀ.ಗಿಂತಲೂ ಹೆಚ್ಚಿನ ದೂರವನ್ನು ಕ್ರಮಿಸಲಾಗಿದೆ, ನೆಕ್ಸಾನ್‌ ಇವಿಯು ನಮ್ಮನ್ನು ಆಕರ್ಷಿಸುವುದನ್ನು ಮುಂದುವರೆಸಿದೆ

    By arunAug 26, 2024
  • Tata Curvv EV ��ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?
    Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?

    ಟಾಟಾ ಕರ್ವ್‌ ಕುರಿತು ಎಲ್ಲೆಡೆ ಉತ್ತಮ ಚರ್ಚೆಯಾಗುತ್ತಿದೆ. ಇದು ನಿಜವಾಗಿಯೂ ನಿರೀಕ್ಷೆಗಳಿಗೆ ತಕ್ಕಂತೆ ಇದೆಯೇ ?

    By tusharAug 20, 2024
  • Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!
    Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!

    ದೀರ್ಘಕಾಲದವರೆಗೆ, ಆಲ್ಟ್ರೋಜ್‌​​ನ ಪೆಟ್ರೋಲ್ ಎಂಜಿನ್ ಅದನ್ನು ಪರಿಗಣಿಸದಿರಲು ಕಾರಣವಾಗಿದೆ. ಟಾಟಾ ಹೊಸ ಎಂಜಿನ್ ಅನ್ನು ಹೆಚ್ಚು ಅಶ್ವಶಕ್ತಿಯ ಜೊತೆಗೆ ಸರಿಪಡಿಸಲು ಆಶಿಸುತ್ತಿದೆ.

    By nabeelJun 17, 2024
space Image

ಪ್ರಶ್ನೆಗಳು & ಉತ್ತರಗಳು

Srijan asked on 4 Sep 2024
Q ) How many cylinders are there in Tata Curvv?
By CarDekho Experts on 4 Sep 2024

A ) The Tata Curvv has a 4 cylinder Diesel Engine of 1497 cc and a 3 cylinder Petrol...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 24 Jun 2024
Q ) How many colours are available in Tata CURVV?
By CarDekho Experts on 24 Jun 2024

A ) It would be unfair to give a verdict here as the model is not launched yet. We w...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 10 Jun 2024
Q ) What is the fuel tank capacity of Tata CURVV?
By CarDekho Experts on 10 Jun 2024

A ) As of now there is no official update from the brands end. So, we would request ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) What is the transmission type of Tata Curvv?
By CarDekho Experts on 5 Jun 2024

A ) The transmission type of Tata Curvv is manual.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 28 Apr 2024
Q ) What is the tyre type of Tata CURVV?
By CarDekho Experts on 28 Apr 2024

A ) As of now there is no official update from the brands end. So, we would request ...ಮತ್ತಷ್ಟು ಓದು

Reply on th IS answerಎಲ್ಲಾ Answers (3) ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.25,554Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಟಾಟಾ ಕರ್ವ್‌ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.12.13 - 23.74 ಲಕ್ಷ
ಮುಂಬೈRs.11.76 - 22.93 ಲಕ್ಷ
ತಳ್ಳುRs.11.73 - 22.86 ಲಕ್ಷ
ಹೈದರಾಬಾದ್Rs.11.90 - 23.25 ಲಕ್ಷ
ಚೆನ್ನೈRs.11.80 - 23.44 ಲಕ್ಷ
ಅಹ್ಮದಾಬಾದ್Rs.11.10 - 21.16 ಲಕ್ಷ
ಲಕ್ನೋRs.11.31 - 21.91 ಲಕ್ಷ
ಜೈಪುರRs.11.52 - 22.59 ಲಕ್ಷ
ಪಾಟ್ನಾRs.11.56 - 22.38 ಲಕ್ಷ
ಚಂಡೀಗಡ್Rs.11.26 - 22.28 ಲಕ್ಷ

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

view ಜನವರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience