• English
  • Login / Register
  • ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಮುಂಭಾಗ left side image
  • ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಹಿಂಭಾಗ left view image
1/2
  • Hyundai Creta Electric
    + 10ಬಣ್ಣಗಳು
  • Hyundai Creta Electric
    + 21ಚಿತ್ರಗಳು
  • Hyundai Creta Electric

ಹುಂಡೈ ಕ್ರೆಟಾ ಎಲೆಕ್ಟ್ರಿಕ್

change car
be the ಪ್ರಥಮ ವನ್share your ವೀಕ್ಷಣೆಗಳು
Rs.17 - 22.15 ಲಕ್ಷ*
ಭಾರತ ರಲ್ಲಿ Estimated ಬೆಲೆ
ನಿರೀಕ್ಷಿತ ಲಾಂಚ್‌ date - ಜನವರಿ 17, 2025
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

Hyundai Creta Electric ನ ಪ್ರಮುಖ ಸ್ಪೆಕ್ಸ್

ರೇಂಜ್390 - 473 km
ಬ್ಯಾಟರಿ ಸಾಮರ್ಥ್ಯ42 - 51.4 kwh
ಚಾರ್ಜಿಂಗ್‌ time ಡಿಸಿ58min-(10-80%)
ಚಾರ್ಜಿಂಗ್‌ time ಎಸಿ4h -11 kw (10-100%)
ಆಸನ ಸಾಮರ್ಥ್ಯ5

Creta Electric ಇತ್ತೀಚಿನ ಅಪ್ಡೇಟ್

Hyundai Creta EV ಕುರಿತ ಇತ್ತೀಚಿನ ಅಪ್‌ಡೇಟ್ ಏನು?

ಹ್ಯುಂಡೈ ಕ್ರೆಟಾ ಇವಿಯನ್ನು ಭಾರತದಲ್ಲಿ 2025ರ ಜನವರಿಯಲ್ಲಿ ಪರಿಚಯಿಸಲಾಗುವುದು.

Creta EVಯ ಬೆಲೆ ಎಷ್ಟು?

ಮಾಡೆಲ್ ಇನ್ನೂ ಅಭಿವೃದ್ಧಿ ಹಂತದಲ್ಲಿರುವುದರಿಂದ, ಹ್ಯುಂಡೈ ಕ್ರೆಟಾ ಇವಿ ಬೆಲೆಗಳನ್ನು ಇನ್ನೂ ಘೋಷಿಸಲಾಗಿಲ್ಲ. ಇದರ ಬೆಲೆಗಳು ಸುಮಾರು 19 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ಸಂಪೂರ್ಣವಾಗಿ ಲೋಡ್ ಮಾಡಲಾದ ಮಾಡೆಲ್‌ಗಳ ಬೆಲೆಯು ಸುಮಾರು 27 ಲಕ್ಷ ರೂಪಾಯಿಗಳ (ಎಕ್ಸ್ ಶೋರೂಂ) ವರೆಗೆ ಇರಬಹುದು. 

Hyundai Creta EVಯಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ಬೆಲೆಯಂತೆಯೇ, ಕ್ರೆಟಾ ಇವಿಯ ವೇರಿಯೆಂಟ್‌ನ ಪಟ್ಟಿಯನ್ನು ಸಹ ಬಿಡುಗಡೆಯ ಸಮಯದಲ್ಲಿ ಬಹಿರಂಗಪಡಿಸಲಾಗುತ್ತದೆ. ಹ್ಯುಂಡೈ ಸಾಮಾನ್ಯವಾಗಿ E, EX, S ಮತ್ತು SX ನಂತಹ ವೇರಿಯಂಟ್ ಹೆಸರುಗಳನ್ನು ಬಳಸುತ್ತದೆ, ಜೊತೆಗೆ ಒಪ್ಶನ್‌ ಅಥವಾ ಪ್ಲಸ್ (+) ಪ್ಯಾಕ್‌ಗಳನ್ನು ಆಯ್ದ ವೇರಿಯೆಂಟ್‌ಗಳೊಂದಿಗೆ ಬಳಸುತ್ತದೆ.

Creta EV ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಬೆಲೆಯು ಹ್ಯುಂಡೈ ಕ್ರೆಟಾಕ್ಕಿಂತ ಹೆಚ್ಚಾಗಿರುತ್ತದೆ, ಆದರೆ ಅದರ ಹೆಚ್ಚಿನ ಫೀಚರ್‌ಗಳನ್ನು ರೆಗುಲರ್‌ ಕ್ರೆಟಾದಿಂದ ಎರವಲು ಪಡೆಯಲಿದೆ. ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಕನೆಕ್ಟ್ ಮಾಡಿದ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕನೆಕ್ಟೆಡ್‌ ಕಾರ್ ಟೆಕ್ ಮತ್ತು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ನಿರೀಕ್ಷಿಸಬಹುದು. ಕಾರು 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 360-ಡಿಗ್ರಿ ಕ್ಯಾಮೆರಾ, ಜೊತೆಗೆ ಪನೋರಮಿಕ್ ಸನ್‌ರೂಫ್ ಅನ್ನು ಸಹ ಪಡೆಯಬೇಕು.

ಇದು ಎಷ್ಟು ವಿಶಾಲವಾಗಿದೆ?

ಕ್ರೆಟಾ ಇವಿ ಬಿಡುಗಡೆಯಾದ ನಂತರ ಇದನ್ನು ಉತ್ತಮವಾಗಿ ನಿರ್ಣಯಿಸಲಾಗುತ್ತದೆ. ಇದು ಪೆಟ್ರೋಲ್/ಡೀಸೆಲ್ ಕ್ರೆಟಾದಂತೆಯೇ ಸ್ಥಳಾವಕಾಶ ಮತ್ತು ಪ್ರಾಯೋಗಿಕತೆಯನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ಆದರೆ ದೊಡ್ಡ ಬ್ಯಾಟರಿ ಪ್ಯಾಕ್ ಕ್ಯಾಬಿನ್ ಅಥವಾ ಬೂಟ್ ಸ್ಪೇಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. 

ಹ್ಯುಂಡೈ ಕ್ರೆಟಾ EV ಯಾವ ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ನೀಡುತ್ತದೆ?

ಕ್ರೆಟಾ ಎಲೆಕ್ಟ್ರಿಕ್ ತನ್ನ ಪೆಟ್ರೋಲ್/ಡೀಸೆಲ್ ಪ್ರತಿರೂಪದಂತೆ ಫ್ರಂಟ್-ವೀಲ್ ಡ್ರೈವ್ ಅನ್ನು ನೀಡುತ್ತದೆ ಎಂದು ನಿರೀಕ್ಷಿಸಬಹುದು. ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್‌ನ ತಾಂತ್ರಿಕ ವಿಶೇಷಣಗಳನ್ನು ಬಹಿರಂಗಪಡಿಸಲಾಗಿಲ್ಲ ಆದರೆ ಇದು 45-50kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ಇದು ಪೂರ್ಣ ಚಾರ್ಜ್‌ನಲ್ಲಿ 400 ಕಿಮೀ.ವರೆಗೆ ದೂರವನ್ನು ಕ್ರಮಿಸಬಲ್ಲದು. 

Creta EV ಎಷ್ಟು ಸುರಕ್ಷಿತವಾಗಿದೆ?

ಕ್ರೆಟಾ ಇವಿಯು 6 ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಎಲ್ಲಾ ವೇರಿಯೆಂಟ್‌ಗಳಲ್ಲಿಯು ಒಳಗೊಂಡಿರಬೇಕು. ಟಾಪ್‌ ಸ್ಪೆಕ್‌ ವೇರಿಯೆಂಟ್‌ಗಳು  ಲೆವೆಲ್ 2 ADAS ಸುರಕ್ಷತಾ ಸೂಟ್ ಅನ್ನು ಸಹ ಒದಗಿಸಬಹುದು, ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ, ಆಟೋಮ್ಯಾಟಿಕ್‌ ಎಮೆರ್ಜೆನ್ಸಿ ಬ್ರೇಕಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನಂತಹ ಫೀಚರ್‌ಗಳು ಸೇರಿವೆ.

ನಾನು Hyundai Creta EVಗಾಗಿ ಕಾಯಬೇಕೇ?

ನಿಮ್ಮ ಕುಟುಂಬಕ್ಕಾಗಿ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಲು ನೀವು ಬಯಸಿದರೆ, ಹ್ಯುಂಡೈ ಕ್ರೆಟಾ ಇವಿಗಾಗಿ ಕಾಯುವುದು ಯೋಗ್ಯವಾಗಿದೆ. ಇದು ನೀಡುವ ಹೆಚ್ಚಿನವುಗಳು ರೆಗುಲರ್‌ ಹ್ಯುಂಡೈ ಕ್ರೆಟಾವನ್ನು ಹೋಲುತ್ತವೆ ಮತ್ತು ಎಲೆಕ್ಟ್ರಿಕ್ ಡ್ರೈವಿಂಗ್ ಪ್ರಯೋಜನಗಳೊಂದಿಗೆ ಅದೇ ಮೌಲ್ಯಗಳನ್ನು ನೀವು ಬಯಸಿದರೆ, ಕ್ರೆಟಾ ಇವಿಗಾಗಿ ಎದುರುನೋಡಬಹುದು.

ಇದಕ್ಕೆ ಪರ್ಯಾಯಗಳು ಯಾವುವು?

ನೀವು ಹ್ಯುಂಡೈ ಕ್ರೆಟಾದಂತೆಯೇ ಅದೇ ಗಾತ್ರದಲ್ಲಿ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಯಸಿದರೆ, ನೀವು ಎಮ್‌ಜಿ ಜೆಡ್‌ಎಸ್‌ ಇವಿಯನ್ನು ಪರಿಗಣಿಸಬಹುದು. ಹ್ಯುಂಡೈ ಎಲೆಕ್ಟ್ರಿಕ್ ಕ್ರೆಟಾವನ್ನು ಬಿಡುಗಡೆ ಮಾಡುವ ಸಮಯದಲ್ಲಿ, ಕಿಯಾ ಸೆಲ್ಟೋಸ್ ಇವಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಮತ್ತು ಮಾರುತಿ ಸುಜುಕಿ ಇವಿಎಕ್ಸ್ ಎಸ್ಯುವಿ (ಎಲೆಕ್ಟ್ರಿಕ್ ಗ್ರ್ಯಾಂಡ್ ವಿಟಾರಾ) ಅನ್ನು ಬಿಡುಗಡೆ ಮಾಡುತ್ತದೆ, ಇದು ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರ್ ಆಗಿರುತ್ತದೆ.

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಬೆಲೆ ಪಟ್ಟಿ (ರೂಪಾಂತರಗಳು)

following details are tentative ಮತ್ತು subject ಗೆ change.

ಮುಂಬರುವಎಕ್ಸಿಕ್ಯೂಟಿವ್42 kwh, 390 kmRs.17 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಸ್ಮಾರ್ಟ್42 kwh, 390 kmRs.18 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಸ್ಮಾರ್ಟ್ (ಒಪ್ಶನಲ್)42 kwh, 390 kmRs.18.90 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಸ್ಮಾರ್ಟ್ (o) dt42 kwh, 390 kmRs.19.05 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಸ್ಮಾರ್ಟ್ (o) hc42 kwh, 390 kmRs.19.40 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಪ್ರೀಮಿಯಂ42 kwh, 390 kmRs.19.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಸ್ಮಾರ್ಟ್ (o) hc dt42 kwh, 390 kmRs.19.55 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಪ್ರೀಮಿಯಂ dt42 kwh, 390 kmRs.19.65 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಪ್ರೀಮಿಯಂ hc42 kwh, 390 kmRs.20 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಸ್ಮಾರ್ಟ್ (o) lr51.4 kwh, 47 3 kmRs.20 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಪ್ರೀಮಿಯಂ hc dt42 kwh, 390 kmRs.20.15 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಸ್ಮಾರ್ಟ್ (o) lr dt51.4 kwh, 47 3 kmRs.20.15 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಸ್ಮಾರ್ಟ್ (o) lr hc51.4 kwh, 47 3 kmRs.20.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಸ್ಮಾರ್ಟ್ (o) lr hc dt51.4 kwh, 47 3 kmRs.20.65 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವexcellence lr51.4 kwh, 47 3 kmRs.21.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವexcellence lr dt51.4 kwh, 47 3 kmRs.21.65 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವexcellence lr hc51.4 kwh, 47 3 kmRs.22 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವexcellence lr hc dt51.4 kwh, 47 3 kmRs.22.15 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಎಲ್ಲಾ ರೂಪಾಂತರಗಳು ವೀಕ್ಷಿಸಿ
space Image

Alternatives of ಹುಂಡೈ ಕ್ರೆಟಾ ಎಲೆಕ್ಟ್ರಿಕ್

ಹುಂಡೈ ಕ್ರೆಟ��ಾ ಎಲೆಕ್ಟ್ರಿಕ್
ಹುಂಡೈ ಕ್ರೆಟಾ ಎಲೆಕ್ಟ್ರಿಕ್
Rs.17 - 22.15 ಲಕ್ಷ*
ಮಹೀಂದ್ರ be 6
ಮಹೀಂದ್ರ be 6
Rs.18.90 ಲಕ್ಷ*
ಮಹೀಂದ್ರ xev 9e
ಮಹೀಂದ್ರ xev 9e
Rs.21.90 ಲಕ್ಷ*
ಟಾಟಾ ನೆಕ್ಸಾನ್ ಇವಿ
ಟಾಟಾ ನೆಕ್ಸಾನ್ ಇವಿ
Rs.12.49 - 17.19 ಲಕ್ಷ*
ಎಂಜಿ ವಿಂಡ್ಸರ್‌ ಇವಿ
ಎಂಜಿ ವಿಂಡ್ಸರ್‌ ಇವಿ
Rs.13.50 - 15.50 ಲಕ್ಷ*
ಟಾಟಾ ಕರ್ವ್‌ ಇವಿ
ಟಾಟಾ ಕರ್ವ್‌ ಇವಿ
Rs.17.49 - 21.99 ಲಕ್ಷ*
ಎಂಜಿ ಜೆಡ್‌ಎಸ್‌ ಇವಿ
ಎಂಜಿ ಜೆಡ್‌ಎಸ್‌ ಇವಿ
Rs.18.98 - 25.75 ಲಕ್ಷ*
ಸಿಟ್ರೊಯೆನ್ ಇಸಿ3
ಸಿಟ್ರೊಯೆನ್ ಇಸಿ3
Rs.12.76 - 13.41 ಲಕ್ಷ*
RatingNo ratingsRating
4.8334 ವಿರ್ಮಶೆಗಳು
Rating
4.858 ವಿರ್ಮಶೆಗಳು
Rating
4.4168 ವಿರ್ಮಶೆಗಳು
Rating
4.769 ವಿರ್ಮಶೆಗಳು
Rating
4.7109 ವಿರ್ಮಶೆಗಳು
Rating
4.2126 ವಿರ್ಮಶೆಗಳು
Rating
4.286 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್
Battery Capacity42 - 51.4 kWhBattery Capacity59 kWhBattery Capacity59 kWhBattery Capacity40.5 - 46.08 kWhBattery Capacity38 kWhBattery Capacity45 - 55 kWhBattery Capacity50.3 kWhBattery Capacity29.2 kWh
Range390 - 473 kmRange535 kmRange542 kmRange390 - 489 kmRange331 kmRange502 - 585 kmRange461 kmRange320 km
Charging Time58Min-(10-80%)Charging Time20Min-140 kW(20-80%)Charging Time20Min-140 kW-(20-80%)Charging Time56Min-(10-80%)-50kWCharging Time55 Min-DC-50kW (0-80%)Charging Time40Min-60kW-(10-80%)Charging Time9H | AC 7.4 kW (0-100%)Charging Time57min
Power-Power228 ಬಿಹೆಚ್ ಪಿPower228 ಬಿಹೆಚ್ ಪಿPower127 - 148 ಬಿಹೆಚ್ ಪಿPower134 ಬಿಹೆಚ್ ಪಿPower148 - 165 ಬಿಹೆಚ್ ಪಿPower174.33 ಬಿಹೆಚ್ ಪಿPower56.21 ಬಿಹೆಚ್ ಪಿ
Airbags-Airbags7Airbags7Airbags6Airbags6Airbags6Airbags6Airbags2
Currently Viewingಕ್ರೆಟಾ ಎಲೆಕ್ಟ್ರಿಕ್ vs be 6ಕ್ರೆಟಾ ಎಲೆಕ್ಟ್ರಿಕ್ vs xev 9eಕ್ರೆಟಾ ಎಲೆಕ್ಟ್ರಿಕ್ vs ನೆಕ್ಸಾನ್ ಇವಿಕ್ರೆಟಾ ಎಲೆಕ್ಟ್ರಿಕ್ vs ವಿಂಡ್ಸರ್‌ ಇವಿಕ್ರೆಟಾ ಎಲೆಕ್ಟ್ರಿಕ್ vs ಕರ್ವ್‌ ಇವಿಕ್ರೆಟಾ ಎಲೆಕ್ಟ್ರಿಕ್ vs ಜೆಡ್‌ಎಸ್‌ ಇವಿಕ್ರೆಟಾ ಎಲೆಕ್ಟ್ರಿಕ್ vs ಇಸಿ3

ಹುಂಡೈ ಕ್ರೆಟಾ ಎಲೆಕ್ಟ್ರಿಕ್ road test

  • Hyundai Creta ದೀರ್ಘಾವಧಿಯ ರಿವ್ಯೂ II | 7000 ಕಿಲೋಮೀಟರ್ ಪೂರ್ಣ
    Hyundai Creta ದೀರ್ಘಾವಧಿಯ ರಿವ್ಯೂ II | 7000 ಕಿಲೋಮೀಟರ್ ಪೂರ್ಣ

    ಈ ವಿಮರ್ಶೆಯಲ್ಲಿ, ಮುಂತಾಸೆರ್ ಮಿರ್ಕರ್ ಹೆದ್ದಾರಿಯಲ್ಲಿ ವೇಗವನ್ನು ಹೆಚ್ಚಿಸುವಾಗ ಕ್ರೆಟಾ ಸಿವಿಟಿ ಹೇಗೆ ವರ್ತಿಸುತ್ತದೆ ಎಂಬುದನ್ನು ನಿಮಗೆ ತಿಳಿಸಲಾಗುತ್ತದೆ

    By AnonymousNov 25, 2024
  • Hyundai Creta ದೀರ್ಘಾವಧಿಯಲ್ಲಿ ಬಳಸಿದ ನಂತರದ ರಿವ್ಯೂII | 5000 ಕಿಲೋಮೀಟರ್ ಡ್ರೈವ್‌
    Hyundai Creta ದೀರ್ಘಾವಧಿಯಲ್ಲಿ ಬಳಸಿದ ನಂತರದ ರಿವ್ಯೂII | 5000 ಕಿಲೋಮೀಟರ್ ಡ್ರೈವ್‌

    ಪುಣೆಯ ದಟ್ಟವಾದ ಟ್ರಾಫಿಕ್‌ನಲ್ಲಿ ಐದು ತಿಂಗಳುಗಳ ಕಾಲ ಕ್ರೆಟಾ ಸಿವಿಟಿಯು ಸಿಟಿ ಕಾರ್ ಆಗಿ ಹೇಗೆ ಇದೆ ಎಂಬುದರ ಸ್ಪಷ್ಟ ಚಿತ್ರಣವನ್ನು ನಮಗೆ ನೀಡಿದೆ

    By alan richardAug 21, 2024
  • Hyundai Creta N-Line ರಿವ್ಯೂ: ಇದುವರೆಗಿನ ಅತ್ಯುತ್ತಮ ಕ್ರೆಟಾ..!
    Hyundai Creta N-Line ರಿವ್ಯೂ: ಇದುವರೆಗಿನ ಅತ್ಯುತ್ತಮ ಕ್ರೆಟಾ..!

    ಹ್ಯುಂಡೈ ಯುವಮನಸ್ಸಿನ ಖರೀದಿದಾರರನ್ನು ಆಕರ್ಷಿಸಲು ಉತ್ತಮ ಸಮತೋಲಿತ - ಆದರೆ ಸ್ವಲ್ಪ ಮೃದುವಾದ - ಕ್ರೆಟಾಗೆ ಕೆಲವು ಉತ್ತಮ ಸಂಗತಿಗಳನ್ನು ಸೇರಿಸಿದೆ. ಇದು ಇಷ್ಟು ಸಾಕಾಗುತ್ತದೆಯೇ ?

    By nabeelMay 31, 2024
  • Hyundai Venue N Line ರಿವ್ಯೂ: ನಿಜವಾದ ಉತ್ಸಾಹಿಗಳ ಎಸ್‌ಯುವಿಯಾ?
    Hyundai Venue N Line ರಿವ್ಯೂ: ನಿಜವಾದ ಉತ್ಸಾಹಿಗಳ ಎಸ್‌ಯುವಿಯಾ?

    ರೆಗುಲರ್‌ ವೆನ್ಯೂಗಿಂತ ವೆನ್ಯೂ ಎನ್ ಲೈನ್ ಹೆಚ್ಚು ರೋಮಾಂಚನಕಾರಿ ಡ್ರೈವ್‌ನ ಅನುಭವವನ್ನು ನೀಡುತ್ತದೆ, ಇದು ಅದಕ್ಕಿಂತ 50,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ

    By anshJun 06, 2024
  • Hyundai Creta: ದೀರ್ಘಾವಧಿಯಲ್ಲಿ ಟೆಸ್ಟ್‌ ಮಾಡುವ ಮೊದಲಿನ ಪರಿಚಯ
    Hyundai Creta: ದೀರ್ಘಾವಧಿಯಲ್ಲಿ ಟೆಸ್ಟ್‌ ಮಾಡುವ ಮೊದಲಿನ ಪರಿಚಯ

    ಕ್ರೆಟಾ ಅಂತಿಮವಾಗಿ ಇಲ್ಲಿದೆ! ಭಾರತದ ನೆಚ್ಚಿನ ಆಲ್‌ರೌಂಡರ್ ಎಸ್‌ಯುವಿಯು ನಮ್ಮ ದೀರ್ಘಾವಧಿಯ ಜರ್ನಿಗೆ ನಮ್ಮೊಂದಿಗೆ ಸೇರುತ್ತಿದೆ ಮತ್ತು ಅದನ್ನು ಹೊಂದಲು ನಾವು ಹೆಚ್ಚು ಸಂತೋಷಪಡುತ್ತೇವೆ

    By alan richardMay 16, 2024

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಬಣ್ಣಗಳು

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಚಿತ್ರಗಳು

  • Hyundai Creta Electric Front Left Side Image
  • Hyundai Creta Electric Rear Left View Image
  • Hyundai Creta Electric Grille Image
  • Hyundai Creta Electric Headlight Image
  • Hyundai Creta Electric Taillight Image
  • Hyundai Creta Electric Gas Cap (Open) Image
  • Hyundai Creta Electric Side View (Right)  Image
  • Hyundai Creta Electric Wheel Image

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌between 390 - 47 3 km

top ಎಸ್ಯುವಿ Cars

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

ಇತ್ತೀಚಿನ ಕಾರುಗಳು

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ
ಬಿಡುಗಡೆಗೊಂಡಾಗ ನನಗೆ ತಿಳಿಸಿ
space Image
×
We need your ನಗರ to customize your experience